IPL : ಪ್ಲೇಯರ್ಸ್ ಸ್ವಾಪ್ : ಪಂಜಾಬ್ ತಂಡಕ್ಕೆ ಮಂದೀಪ್ ಸಿಂಗ್ – RCBಗೆ ಮಾರ್ಕಸ್ ಸ್ಟಾಯ್‍ನಿಸ್

2019 ರಲ್ಲಿ ನಡೆಯಲಿರುವ 12ನೇ ಸೀಸನ್ನಿನ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಾಗಿ ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಗಳನ್ನು ಬಲಪಡಿಸುವತ್ತ ಗಮನ ಹರಿಸುತ್ತಿದ್ದು, ಫ್ರಾಂಚೈಸಿಗಳ ನಡುವೆ ಆಟಗಾರರಿಗಾಗಿ ಬಿಡ್ಡಿಂಗ್ ಭರದಿಂದ ಸಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ತಮ್ಮ ಇಬ್ಬರು ಆಟಗಾರರನ್ನು ಪರಸ್ಪರರಲ್ಲಿ ಸ್ವಾಪ್ (ಅದಲು-ಬದಲು) ಮಾಡಿಕೊಂಡಿವೆ.

ಕಳೆದ ಸೀಸ್ ನಲ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ಆಡಿದ್ದ ಮಂದೀಪ್ ಸಿಂಗ್ ಅವರನ್ನು ಆರ್ಸೀಬಿ ಫ್ರಾಂಚೈಸಿ ಪಂಜಾಬ್ ತಂಡಕ್ಕೆ ಬಿಟ್ಟುಕೊಟ್ಟಿದೆ. ಪಂಜಾಬ್ ತಂಡದಲ್ಲಿದ್ದ ಆಸೀಸ್ ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಅವರನ್ನು ಆರ್ಸೀಬಿ ಖರೀದಿಸಿದೆ. ಕಳೆದ ವರ್ಷ ನಡೆದಿದ್ದ ಹರಾಜಿನಲ್ಲಿ ಆರ್ಸೀಬಿ 14 ಕೋಟಿ ನೀಡಿ ಮಂದೀಪ್ ಸಿಂಗ್ ಅವರನ್ನು ಖರೀದಿಸಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com