#Metoo : ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ ಆಲಿಯಾ ಭಟ್ ತಾಯಿ

ಆಲಿಯಾ ತಾಯಿ ಮೇಲೆಯೂ ನಡೆದಿತ್ತು ಅತ್ಯಾಚಾರ ಯತ್ನ , ಬಾಲಿವುಡ್ ನಟಿ ಆಲಿಯಾ ಭಟ್ ತಾಯಿ ಸೋನಿ ರಾಜ್ದಾನ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ವೆಬ್ಸೈಟ್ ಸಂದರ್ಶನವೊಂದರಲ್ಲಿ ಮಾತನಾಡಿದ ಸೋನಿ ಅವರು, ಶೂಟಿಂಗ್ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆದಿರಲಿಲ್ಲ. ಈವರೆಗೆ ನಾನು ಈ ಸಂಗತಿಯನ್ನು ಯಾರ ಬಳಿಯೂ ಹೇಳಿರಲಿಲ್ಲ ಎಂದಿದ್ದಾರೆ.

ಆ ವ್ಯಕ್ತಿ ಹೆಸರು ಹೇಳುವುದು ನನಗೆ ಇಷ್ಟವಿರಲಿಲ್ಲ. ವಿವಾಹಿತ ವ್ಯಕ್ತಿಗೆ ಸಣ್ಣ ಸಣ್ಣ ಮಕ್ಕಳಿದ್ದರು. ಆಗ ನಾನು ಅವ್ನ ವಿರುದ್ಧ ದೂರು ನೀಡಿದ್ದರೆ ಆತನ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದಂತಾಗುತ್ತಿತ್ತು ಎಂದು ಸೋನಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com