Cricket : 6 ವರ್ಷಗಳ ಬಳಿಕ ಸ್ಪಾಟ್ ಫಿಕ್ಸಿಂಗ್ ತಪ್ಪೊಪ್ಪಿಕೊಂಡ ಡ್ಯಾನಿಶ್ ಕನೇರಿಯಾ..!

ಪಾಕ್ತಿಸಾನದ ಮಾಜಿ ಸ್ಪಿನ್ ಬೌಲರ್ ಡ್ಯಾನಿಶ್ ಕನೇರಿಯಾ 6 ವರ್ಷಗಳ ಬಳಿಕ ಕೊನೆಗೂ ತಾನು ಸ್ಪಾಟ್ ಫಿಕ್ಸಿಂಗ್ ಮಾಡಿದ್ದು ಹೌದು ಎಂದು ತಪ್ಪೊಪ್ಪಿಕೊಂಡಿದ್ದಾನೆ.
  2009ರಲ್ಲಿ ತನ್ನೊಂದಿಗೆ ಎಸ್ಸೆಕ್ಸ್ ಕೌಂಟಿ ತಂಡದಲ್ಲಿ  ಆಡಿದ್ದ ಮರ್ವಿನ್ ವೆಸ್ಟ್ ಫೀಲ್ಡ್ ಎಂಬ ಆಟಗಾರನಿಗೆ ನಾನು ಆಮಿಷವೊಡ್ಡಿದ್ದೆ. ನನ್ನನ್ನು ಕ್ಷಮಿಸಿ ಎಂದು ಕನೇರಿಯಾ ಹೇಳಿಕೊಂಡಿದ್ದಾನೆ.
 ಪ್ರೋ40 ಪಂದ್ಯವೊಂದರಲ್ಲಿ ಓವರ್ ನಲ್ಲಿ 12 ರನ್ ಬಿಟ್ಟುಕೊಡಲು ಪಾಕ್ ಬೌಲರ್ ನನಗೆ 6 ಸಾವಿರ ಪೌಂಡ್ ಆಫರ್ ಮಾಡಿದ್ದ ಎಂದು ಮರ್ಲಿನ್ ಈ ಹಿಂದೆ ಹೇಳಿಕೆ ನೀಡಿದ್ದ.
ಮರ್ಲಿನ್ ವೆಸ್ಟ್ ಫೀಲ್ಡ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 2013ರಲ್ಲಿ ಜೈಲುಪಾಲಾಗಿದ್ದ. ಆತ ತಿಳಿಸಿರುವ ಪ್ರಕಾರ ಡ್ಯಾನಿಶ್ ಬುಕ್ಕಿಗಳನ್ನು ಪರಿಚಯಿಸಿದ್ದನಂತೆ. ಒಂದು ದಿನ ಹಣ ಸಂಪಾದನೆ ವಿಚಾರ ಮಾತಿನ ನಡುವೆ ಬಂದಾಗ ಡ್ಯಾನಿಶ್ ನನಗೆ ಗಾಳ ಹಾಕಿದ ಎಂದು ಮರ್ಲಿನ್ ಹೇಳಿದ್ದಾನೆ. ಕ್ರಿಕೆಟ್ ನಲ್ಲಿ ಯುವಕರಿಗೆ ಹಣ ಮಾಡುವುದು ಸ್ವಲ್ಪ ಕಷ್ಟ. ಸಮಯ ತೆಗೆದುಕೊಳ್ಳುತ್ತದೆ. ಆಧರೆ ಅತ್ಯಂತ ತ್ವರಿತವಾಗಿ ಹಣ ಮಾಡುವ ವಿಧಾನ ನನಗೆ ಗೊತ್ತು ಎಂದು ಹೇಳಿ ಅನು ಬಟ್ ಎಂಬ ಉದ್ಯಮಿಯೊಬ್ಬನನ್ನು ಪರಿಯಚಯಿಸಿದ್ದ. ನಾನಾಗ ಪೂರ್ತಿ ಕನ್ ಫ್ಯೂಸ್ ಆಗಿದ್ದೆ ಎಂದು ತಿಳಿಸಿದ್ದಾನೆ.
[21/10, 10:42 AM] Sunil Shirasangi: ಅತ್ಯಾಚಾರ ಸಂತ್ರಸ್ತೆ ಎಂಬ ಕಾರಣಕ್ಕೆ ಶಾಲೆ ಪ್ರವೇಶ ನಿರಾಕರಣೆ!

Leave a Reply

Your email address will not be published.

Social Media Auto Publish Powered By : XYZScripts.com