ಅಡ್ರಸ್ ಇಲ್ಲಡವರು ಅಡ್ರಸ್ ಹುಡುಕಿಕೊಳ್ಳಲಿ – ಶ್ರೀರಾಮುಲುಗೆ ಹೆಚ್.ಡಿ ರೇವಣ್ಣ ತಿರುಗೇಟು…

ಬಳ್ಳಾರಿಗೆ ಬಂದ್ರೆ ದೇವೇಗೌಡರು ಅಡ್ರಸ್ ಗೆ ಇಲ್ದೆ ಹೋದಂಗೆ ಹೋಗ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಿರುಗೇಟು

Read more

Film news : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಶಿವರಾಜ್ ಕುಮಾರ್ ….

ಜ್ವರದಿಂದಾಗಿ ಕಳೆದ ಎರಡು ದಿನಗಳ ಹಿಂದೆ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಟ ಶಿವರಾಜ್ ಕುಮಾರ್

Read more

‘ಮಟಾಶ್’ ಮೂವಿಗೆ ಪುನೀತ್ ಸ್ಪೀಡು ಚಪ್ಪರಿಸುವಂತಿದೆ ಚಜ್ಜಿರೊಟ್ಟಿ, ಚವಳಿಕಾಯಿ ಹಾಡು….

‘ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ ದೈನಂದಿನ ತೊಳಲಾಟಗಳನ್ನೂ

Read more

sabarimala clash: ಶಬರಿಮಲೆ ಬಾಗಿಲು ತೆರೆಯಿತು; ಮಹಿಳೆಯರ ದಾರಿ ಮುಚ್ಚಿತು…

ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಲು ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಬಳಿಕ ಮೊದಲ ಬಾರಿಗೆ ಬುಧವಾರ ಶಬರಿಮಲೆ ದೇಗುಲದ ಬಾಗಿಲು ತೆರೆಯಲಾಯಿತು.

Read more

8 ವರ್ಷ ಹಳೆಯ ಅತ್ಯಾಚಾರ- ಕೊಲೆ ಕೇಸ್‌ : ಭೇದಿಸಿದ ಡಿಎನ್ಎ ಬ್ಯಾಂಕ್ …

8 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಜಧಾನಿ ಮುಂಬೈನ ನೆಹರೂ ನಗರದಲ್ಲಿ ಎರಡು ತಿಂಗಳ ಅಂತರದಲ್ಲಿ ಇಬ್ಬರು ಬಾಲಕಿಯರನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಲಾಗಿತ್ತು. 2010ನೇ ಇಸವಿಯ ಫೆಬ್ರವರಿಯಲ್ಲಿ

Read more

ಮಾರಾಟಕ್ಕಿದೆ ಇಲ್ಲೊಂದು ದ್ವೀಪ, ಬೆಲೆ ಕೇವಲ 58.2 ಕೋಟಿ ರೂ…

16ನೇ ಶತಮಾನದ ಸೈನಿಕರು ಮನೆಗಳು, ಗುಹೆಗಳನ್ನು ಹೊಂದಿರುವ ಐತಿಹಾಸಕ ಡ್ರೇಕ್ಸ್ ದ್ವೀಪ ಈಗ ಮಾರಾಟಕ್ಕಿದೆ. ಸುಮಾರು ಆರೂವರೆ ಎಕರೆ ವಿಸ್ತೀರ್ಣವಿರುವ ಈ ದ್ವೀಪ ನೈಋತ್ಯ ಇಂಗ್ಲೆಂಡ್ ನ

Read more

Trade war : ಅಮೆರಿಕಾದ ನಿಷೇಧ ಉಲ್ಲಂಘಿಸಿ ಇರಾನ್ ನಿಂದ ತೈಲ ಆಮದು?

ಇರಾನ್ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕಾ ಹೇರಿದ ನಿರ್ಬಂಧಕ್ಕೆ ಸೆಡ್ಡು ಹೊಡೆಯಲು ಭಾರತ ಮುಂದಾದಂತಿದೆ. ಕೇಂದ್ರ ಇಂಧನ ಸಚಿವ ಧಮೇಂದ್ರ ಪ್ರಧಾನ್ ಹೇಳಿಕೆ ಈ

Read more

Rajastan election : ಬಿಜೆಪಿಗೆ ಶಾಕ್, “ಕೈ” ಹಿಡಿದ ಜಸ್ವಂತ್ ಸಿಂಗ್ ಪುತ್ರ …

ಚುನಾವಣೆ ಹೊಸ್ತಿಲಲ್ಲೇ ರಾಜಸ್ಥಾನದ ಬಿಜೆಪಿ ಆಘಾತ ಎದುರಿಸುವಂತಾಗಿದೆ. ಪಕ್ಷದ ಹಿರಿಯ ನಾಯಕ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಗ್ ಬುಧವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಳೆದ ತಿಂಗಳಷ್ಟೇ ಶಾಸಕ

Read more

Kodagu : ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ಸ್ಥಾಪನೆ: ಸಿಎಂ ಎಚ್ಡಿಕೆ…

ಪ್ರವಾಹ, ಭೂ ಕುಸಿತದಿಂದ ನಲುಗಿರುವ ಕೊಡಗು ಜಿಲ್ಲೆಯ ಪುನರ್‍ನಿರ್ಮಾಣಕ್ಕೆ ತಮ್ಮ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಅವರು ಬುಧವಾರ ಮಡಿಕೇರಿಯ ಗಾಂಧೀ

Read more

Breaking News :ಮಿ ಟೂ ಸುಂಟರಗಾಳಿ: ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಮನೆಗೆ..

ಮಿ ಟೂ ಸುಂಟರಗಾಳಿ ಕೇಂದ್ರ ಸರ್ಕಾರದತ್ತ ಬೀಸಿದ್ದು, ಸಚಿವರೊಬ್ಬರ ತಲೆದಂಡವಾಗಿದೆ. ವಿದೇಶಾಂಗ ಇಲಾಖೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಲೈಂಗಿಕ ಹಗರಣದ ಆರೋಪಕ್ಕೆ ತಲೆಬಾಗಿ ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ.

Read more
Social Media Auto Publish Powered By : XYZScripts.com