ಗಣಿಧಣಿಗೆ SIT ಬಿಗ್​ ಶಾಕ್​ : ಜನಾರ್ಧನ ರೆಡ್ಡಿ ಪರಮಾಪ್ತ ಬಿ.ವಿ. ಶ್ರೀನಿವಾಸ್​ ಅರೆಸ್ಟ್​

ಸರ್ಕಾರ ಉರುಳಿಸಲು ಮುಂದಾಗಿದ್ದ ಜನಾರ್ಧನ ರೆಡ್ಡಿಗೆ ಎಸ್​ ಐ ಟಿ  ಬಿಗ್​ ಶಾಕ್​ ನೀಡಿದೆ. ರೆಡ್ಡಿ ಪರಮಾಪ್ತ ಬಿ ವಿ ಶ್ರೀನಿವಾಸ್​ ಅನ್ನು ಎಸ್​ಐಟಿ ಅರೆಸ್ಟ್​ ಮಾಡಿದ್ದಾರೆ ಯಾವ ಕ್ಷಣದಲ್ಲರಾರೂ ಎಸ್​​ಐಟಿ  ರೆಡ್ಡಿಯನ್ನು ಬಂಧಿಸಬಹುದು.

 

ನಿನ್ನೆ ರೆಡ್ಡಿ ಪರಮಾಪ್ತ ಹೋಬಳಪುರಂ ಕಂಪನಿಯ ಎಂಡಿ ಬಿ ವಿ ಶ್ರೀನಿವಾಸ್​ ಅನ್ನು ಎಸ್​ಐಟಿ ಅರೆಸ್ಟ್​ ಮಾಡಿದ್ದಾರೆ. ಇನ್ನು ಗಣಿ ಅಕ್ರಮದ ತನಿಖೆಗೆ ವಿಶೇಷ ತಂಡ ರಚನೆಯಾಗಿ ತನಿಖೆ ಆರಂಭವಾಗಿದೆ. ಎಚ್​ ಡಿಕೆ ಸರ್ಕಾರವನ್ನು ಉರುಳಿಸಿ ಶ್ರೀರಾಮುಲುರನ್ನು ಡಿಸಿಎಂ ಮಾಡಲು 300 ಕೋಟಿ ಆಫರ್​ ನೀಡಿದ್ದು ಅಪರೇಷನ್​ ಕಮಲನೇ ತಿರುವುಮುರುವಾಗಿದ್ದೇಯಾ.

 

ಸಂಡೂರನಲ್ಲಿದ್ದ ಸೇಟ್​ ಸಾಬ್​ ಗೆ ಸೇರಿದ್ದ ಇಂಡಿಯಾ ಮೈನ್ಸ್​ನಲ್ಲಿ ಅಕ್ರಮ ಗಣಿಗಾರಿಕೆ ಮಾಡಿ  ಅಲಿಖಾನ್​ ಮೂಲಕ ಶೇಕ್​ ಸಾಬ್​ಗೆ ಬೆದರಿಕೆಯಾ ಆರೋಪ ಹಾಗೂ 1 ಲಕ್ಷ ಟಂನ್​ನಷ್ಟು ಅಕ್ರಮ ಅಧಿರು ಲೂಡಿ ಮಾಡಿರುವ ಪ್ರಕರಣವೂ ಇದ್ದು, ಈ ಪ್ರಕರಣದಿಂದ ಎಸ್​ ಐಟಿ ರೆಡ್ಡಿಯನ್ನು ಬಂಧಿಸಲು ಕೋರ್ಟ್​ನ ಅನುಮತಿಯನ್ನು ಪಡೆದಿದ್ದು, ರೆಡ್ಡಿಯನ್​ ಅರೆಸ್ಟ್​ ಮಾಡಲಿದ್ದಾರೆ ಎಂದು ಎಸ್​ ​ಐ ಟಿ   ಸೂಚನೆ ನೀಡಿದೆ.

 

One thought on “ಗಣಿಧಣಿಗೆ SIT ಬಿಗ್​ ಶಾಕ್​ : ಜನಾರ್ಧನ ರೆಡ್ಡಿ ಪರಮಾಪ್ತ ಬಿ.ವಿ. ಶ್ರೀನಿವಾಸ್​ ಅರೆಸ್ಟ್​

Leave a Reply

Your email address will not be published.

Social Media Auto Publish Powered By : XYZScripts.com