ಮಂಡ್ಯ : ಸಾಲಭಾದೆ ತಾಳಲಾರದೇ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು..!

ಮಂಡ್ಯ : ಸಾಲಭಾಧೆಯ ಒತ್ತಡಕ್ಕೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದಲ್ಲಿ ದಾರುಣ ನಡೆದಿದೆ.

ಸುಂಕಾತೊಣ್ಣೂರು ಗ್ರಾಮದ ನಂದೀಶ್(೩೫) ಪತ್ನಿ ಕೋಮಲ(೨೮)ಮಕ್ಕಳಾದ ಚಂದನ (೧೦)ಮತ್ತು ಮನೋಜ್ (೦೮) ಮೃತ ದುರ್ದೈವಿಗಳು. ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬ. ಕೃಷಿಗಾಗಿ ಕೈ ಸಾಲ ಮಾಡಿಕೊಂಡಿದ್ದರಿಂದ  ಕೃಷಿಯಲ್ಲಿ ನಷ್ಟ ಮಾಡಿಕೊಂಡಿತ್ತು. ಇನ್ನ ಖಾಸಗಿ ಸಾಲಗಾರರ ಒತ್ತಡದಿಂದ ಬಡ ರೈತ ಕುಟುಂಬ ಕುಟುಂಬದ ಆತ್ಮಹತ್ಯೆ ಮಾಡಿಕೊಂಡಿದೆ.

ಕಳೆದ ವಾರವಷ್ಟೆ ಜನತಾದರ್ಶನದಲ್ಲಿ ಸಿ.ಎಂ. ಭೇಟಿ ಮಾಡಿ ಕಷ್ಟ ಹೇಳಿ ಕೊಂಡಿದ್ದ ಕುಟುಂಬ, ಬ್ಯಾಂಕ್ ನಿಂದ 2 ಲಕ್ಷ ಸಾಲ ಮತ್ತು‌ ಖಾಸಗಿಯಾಗಿ ಲಕ್ಷ ಸಾಲ ಮಾಡಿಕೊಂಡಿದ್ದ ಕುಟುಂಬ. ಸಾಯುವ ಮುನ್ನಾ ವ್ಯವಸಾಯದ ನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದೇವೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಬಂಧ ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.  ಕುಂ

Leave a Reply

Your email address will not be published.