ದತ್ತಾತ್ರೇಯ ದರ್ಶನ ಮಾಡುವವರು ಭಿಕ್ಷುಕರು ಎಂದಿದ್ದವರಿಗೆ ಇಂದು ದೇವರು ಬೇಕಾಯಿತೇ : CM ವಿರುದ್ಧ CT ರವಿ ಟ್ವೀಟ್

ಚಿಕ್ಕಮಗಳೂರು : ಅಂದು ದತ್ತಾತ್ರೇಯ ದರ್ಶನ ಮಾಡುವರು ಭಿಕ್ಷುಕರು ಎಂದಿದ್ದ ಸಿಎಂಗೆ ಇಂದು ಅಧಿಕಾರ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಯಿತೇ ಸಿ ಟಿ ರವಿ  ಟ್ವೀಟ್ ಮಾಡಿದ್ದಾರೆ.

ಅಧಿಕಾರಕ್ಕಾಗಿ ಸಿ.ಎಂ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಂದು ದತ್ತಾತ್ರೇಯ ದರ್ಶನ ಮಾಡುವರು ಬಿಕ್ಷುಕರು ಎಂದಿದ್ದ ಸಿ.ಎಂ ಇಂದು ಅಧಿಕಾರ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಯಿತೇ ಸಾಂಧರ್ಭಿಕ ಶಿಶುಗಳೇ ಎಂದು ಟ್ವಿಟರ್ ನಲ್ಲಿ ಸಿ.ಎಂ ವಿರುದ್ಧ ಸಿ ಟಿ ರವಿ ಕುಟುಕಿದ್ದಾರೆ. ವಿಧಾನ ಸಭೆ ಚುನಾವಣೆ ವೇಳೆ ಮೂಡಿಗೆರೆಯಲ್ಲಿ  ಸಿ.ಎಂ ಈ ರೀತಿ ಹೇಳಿಕೆ ನೀಡಿದ್ದಾರು.

Leave a Reply

Your email address will not be published.