ನಿಧಿ ಆಸೆಗಾಗಿ ತಾಯಿ-ಮಗುವಿನ ಬರ್ಬರ ಹತ್ಯೆ : ನರಬಲಿಗೆ ಸಾಕ್ಷಿಯಾದ ಕಲಬುರ್ಗಿ..!

ಕಲಬುರ್ಗಿ : ನಿಧಿಗಾಗಿ ನರಬಲಿ ಕಲಬುರಗಿಯಲ್ಲಿ ಇನ್ನೂ ಜೀವಂತವಾಗಿದೆ. ನಿಧಿ ಆಸೆಗೆ ತಾಯಿ ಮಗುವಿನ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಜವಳಿ ಗ್ರಾಮದ ಬಳಿ ಸೆ.15 ರಂದು ನಡೆದಿದೆ.

ಹತ್ಯೆಗೂ ಮುನ್ನ ಮಗುವಿನ ಕತ್ತಿಗೆ ಕಬ್ಬಿಣದ ಮೊಳೆ ಹೊಡೆದು ಹಿಂಸೆ ನೀಡಿ ಹತ್ಯೆ ಮಾಡಿ ನಂತ್ರ ರುಂಡ ಕತ್ತರಿಸಿ ಕೊಲೆಗೈದು ಶವ ಸುಟ್ಟು ಪರಾರಿಯಾಗಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಮಾಟ ಮಾಡಿಸೋ ವಸ್ತು ಪತ್ತೆಯಾಗಿದೆ. ಗೌರಮ್ಮ-ನಿಸ್ವಾರ್ಥ ಹತ್ಯೆಯಾದ ದುರ್ದೈವಿಗಳು.

Leave a Reply

Your email address will not be published.

Social Media Auto Publish Powered By : XYZScripts.com