ನಿರ್ಮಲಾನಂದನಾಥ ಸ್ವಾಮೀಜಿ ಎನ್ನುವ ಬದಲು ನಿತ್ಯಾನಂದ ಸ್ವಾಮೀಜಿ ಎಂದ ರೇವಣ್ಣ..!

ಹಾಸನ : ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೇವಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಮಾತನಾಡುವ ವೇಳೆ ರೇವಣ್ಣ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಎನ್ನುವ ಬದಲು ನಿತ್ಯಾನಂದ ಸ್ವಾಮೀಜಿ ಎಂದಿದ್ದಾರೆ.

ನಿತ್ಯಾನಂದ ಸ್ವಾಮೀಜಿ‌ ಎನ್ನುತ್ತಿದ್ದಂತೆ ಸರ್ಕಾರಿ ‌ನೌಕಕರು ನಗೆಗಡಲಲ್ಲಿ ತೇಲಿದ್ದಾರೆ. ತಕ್ಷಣವೇ ಎಚ್ಚೆತ್ತ ಸಚಿವ ರೇವಣ್ಣ ಕ್ಷಮೆಯಾಚಿಸಿದ್ದಾರೆ. ‘ ದೇವರು, ಸ್ವಾಮೀಜಿಗಳ ಆಶೀರ್ವಾದ ಇರುವುವರೆಗೂ ಸರ್ಕಾರ ಬೀಳುವುದಿಲ್ಲ ‘ ಸಚಿವ ಎಚ್.ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ.

3 thoughts on “ನಿರ್ಮಲಾನಂದನಾಥ ಸ್ವಾಮೀಜಿ ಎನ್ನುವ ಬದಲು ನಿತ್ಯಾನಂದ ಸ್ವಾಮೀಜಿ ಎಂದ ರೇವಣ್ಣ..!

Leave a Reply

Your email address will not be published.