ಬಿಟೌನ್​ಗೆ ಹಾರಿದ ಟಾಲಿವುಡ್​ ಸ್ಟೈಲಿಶ್ ಸ್ಟಾರ್ :​ ​ಬಾಲಿವುಡ್​ನಲ್ಲಿ ಕಮಾಲ್​ ಮಾಡಲು ರೆಡಿಯಾದ ಬನ್ನಿ

ಟಾಲಿವುಡ್​ ಸ್ಟೈಲಿಶ್ ಸ್ಟಾರ್​​ ಅಲ್ಲು ಅರ್ಜುನ್​  ಇದೀಗ ಬಾಲಿವುಡ್​ಗೆ ಹಾರಿದ್ದಾರೆ. ತೆಲುಗಿನಲ್ಲಿ ಮಿಸ್ಟ್​ ಪರ್ಫೆಕ್ಟ್ ತಮ್ಮದೇ ಆದ ಸ್ಟೈಲ್​ನಲ್ಲಿ ಟಾಲಿವುಡ್​ನಲ್ಲಿ ಮಿಂಚಿದ್ದು. ಇದೀಗ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಆರ್ಯ ಮುಂದಾಗಿದ್ದಾರೆ.

ಸಂಬಂಧಿತ ಚಿತ್ರ

ಟಾಲಿವುಡ್​ನ ಸ್ಟಾರ್​ ನಟ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಬಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಮಾಸ್​ಗೂ ಸೈ ಕ್ಲಾಸ್​ ಸೈ ಎಂದು ಟಾಲಿವುಡ್​ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದ ಬನ್ನಿ, ಇದೀಗ ಬಿಟೌನ್​ನಲ್ಲಿ ಸೌಂಡ್​ ಮಾಡಲು ರೆಡಿಯಾಗಿದ್ದಾರೆ. ನಟ ರಣವೀರ್ ಸಿಂಗ್ ಬನ್ನಿಯನ್ನು ಬಿಟೌನ್​ಗೆ ಪರಿಚಯಿಸುವ ಜವಾಬ್ದಾರಿ ಹೊತ್ತಿದ್ದಾರೆ.

allu arjun facebook ಗೆ ಚಿತ್ರದ ಫಲಿತಾಂಶ

ರಣವೀರ್​ ಸಿಂಗ್​ ಹಾಗೂ ಅಲ್ಲು ಅರ್ಜುನ್​  ಜೋಡಿ ಒಟ್ಟಿಗೆ ತೆರೆ ಹಂಚಿಕೊಳ್ಳತ್ತಿರುವ ಬಾಲಿವುಡ್ ಚಿತ್ರಕ್ಕೆ ’83’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಇದು ಕ್ರಿಕೆಟ್ ಕಥೆಯಾಧಾರಿತ ಚಿತ್ರವಾಗಿದ್ದು, ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com