ದರ್ಶನ್ ಸೆಟ್’ಗೆ ದಿಡೀರ್ ಭೇಟಿಕೊಟ್ಟ ಪತ್ನಿ ವಿಜಯಲಕ್ಷ್ಮೀ, ಸರಿಯಾಯ್ತ ಸಂಸಾರ?

ದರ್ಶನ್ ‘ಯಜಮಾನ’ ಶೂಟಿಂಗ್ ಸೆಟ್’ಗೆ ದಿಡೀರ್ ಭೇಟಿಕೊಟ್ಟ ಪತ್ನಿ ವಿಜಯಲಕ್ಷ್ಮೀ, ಎಲ್ಲರಿಗು ಸರಪ್ರೈಸ್ ಕೊಟ್ಟಿದ್ದಾರೆ. ಜೊತೆಗೆ
ದರ್ಶನ್ ಮತ್ತೆ ವಿಜಯಲಕ್ಷ್ಮೀ ಜೊತೆಗೆ ಸಂಸಾರ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.


ಇಬ್ಬರು ಕೆಲ ತಿಂಗಳುಗಳ ಹಿಂದೆಯೇ ಒಂದಾಗಿದ್ದಾರೆ. ಈ ನಡುವೆ ದರ್ಶನ್ ನಟನೆಯ ‘ಯಜಮಾನ’ ಚಿತ್ರದ ಚಿತ್ರೀಕರಣದ ಸೆಟ್ ಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಅಂದಹಾಗೆ ನಟ ದರ್ಶನ್ ಅವರ ಮುಂದಿನ ಸಿನಿಮಾಗಳ ಪೈಕಿ ‘ಯಜಮಾನ’ ಕೂಡ ಒಂದು.

ಈ ಚಿತ್ರದಲ್ಲಿ ದರ್ಶನ್ ಜೊತೆ ಪುತ್ರ ವಿನೀಶ್ ಕೂಡ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಒಂದು ವಿಶೇಷ ಹಾಡಿನಲ್ಲಿ ವಿನೀಶ್ ನಟಿಸುತ್ತಿದ್ದಾರೆ. ಅಪ್ಪ ಮಗ ಒಂದೇ ಹಾಡಿನಲ್ಲಿ ಕುಣಿಯಲಿದ್ದಾರೆ.

ಈ ಮೊದಲು ದರ್ಶನ್ ಮತ್ತೆ ವಿಜಯಲಕ್ಷ್ಮೀ  ಸಂಸಾರ ದಲ್ಲಿ ಬಿರುಕು ಮುಡಿ ಪೋಲೀಸ್ ಸ್ಟೇಷನ್ ಮೆಟ್ಟಲು ಹತ್ತಿದ್ದರು, ನಂತರ ಚಿತ್ರರಂಗದ ಹಿರಿಯರು ಅಂಬರೀಷ ಸಮ್ಮುಕದಲ್ಲಿ ಜಗಳ ಬಗೆಹರಿಸದ್ದರು….

Leave a Reply

Your email address will not be published.

Social Media Auto Publish Powered By : XYZScripts.com