ಪೊಲೀಸರ ವಿರುದ್ಧವೇ ದೂರು ನೀಡಲು ಮುಂದಾದ ಹುಚ್ಚ ವೆಂಕಟ್​..!

ಬೆಂಗಳೂರು : ಯಾವಗಲೂ ಹುಚ್ಚಾಟ ನಡೆಸಿ, ಬೇಡದ ಮಾತಾಡಿ, ನಮ್ಮ ಇಚ್ಚೆಯಂತೆ ಮನಬಂದತೆ ಹಲ್ಲೆ ನಡೆಸುವ​  ನಟ ಹುಚ್ಚ ವೆಂಕಟ್ ಈ ಬಾರಿ ಪೊಲೀಸರ ವಿರುದ್ಧ ದೂರು ನೀಡಲು  ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿದ್ದಾರೆ.

ಸಂಬಂಧಿತ ಚಿತ್ರ

ಯಾವಗಲೂ ಸಾರ್ವಜನಿಕ ಸ್ಥಳದಲ್ಲಿ ಕುಡಿದು ಅಸಭ್ಯವಾಗಿ ವರ್ತಿಸುವ ಹುಚ್ಚ ವೆಂಕಟ್​ ಯಾರದೋ ಮೇಲೆ ದೂರು ನೀಡಲು ಕಮೀಷನ್​ಆಫೀಸ್​ ಮೆಟ್ಟಿಲೇರಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೆಂಕಟ್​, ‘ಯಾವ ಪೊಲೀಸ್ ಠಾಣೆಯಲ್ಲೂ ನಾನು ಕೊಡುವ ಕಂಪ್ಲೆಂಟ್ ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಕಮೀಷನರ್ ಗೆ ದೂರು ನೀಡಲು ಬಂದಿರುವುವೇ’ ಎಂದ್ರು. ಇನ್ನು ಯಾರ ವಿರುದ್ಧ ದೂರು ನೀಡಲು ಮುಂದಾಗಿದ್ದೀರಾ ಎಂದು ಕೇಳಿದ್ದಕ್ಕೆ ವೆಂಕಟ್ ಸರಿಯಾದ ಉತ್ತರ ನೀಡಲಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com