ಶಿಕ್ಷಕರ ದಿನಾಚರಣೆ : ವಿದೇಶದಿಂದಲೇ ಶುಭಾಶಯ ಕೋರಿದ ನಾಗತಿಹಳ್ಳಿ ಚಂದ್ರಶೇಖರ್..

ಮಂಡ್ಯ : ಒಂದಕ್ಷರ ಕಲಿಸಿದಾತಂ ಗುರು. ಹೌದು, ಇಂದು ಶಿಕ್ಷಕರ ದಿನಾಚರಣೆ. ನಮಗೆ ಉತ್ತಮ ಸಂಸ್ಕಾರದ ಜೊತೆಗೆ ಲೋಕಜ್ಞಾನ ಕಲಿಸಿದ ಶಿಕ್ಷಕರಿಗೆ ಶುಭಾಶಯ ಕೋರುವ ದಿನ. ಸ್ಯಾಂಡಲ್ ವುಡ್ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ವಿದೇಶದಿಂದಲೇ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

Image result for nagathihalli chandrashekar teacher's day

ಜೀವನದಲ್ಲಿ ಎಲ್ಲ ರೀತಿಯಲ್ಲೂ ಕಲಿಯಬೇಕು ನೋಡಬೇಕು ಅದೇ ರೀತಿ ಪ್ರತಿಯೊಂದು ಕ್ಷಣದಲ್ಲೂ ಒಂದೊಂದು ರೀತಿಯಲ್ಲಿ ಒಬ್ಬೊಬ್ಬರು ಶಿಕ್ಷಕರಾಗಿರುತ್ತಾರೆ ಹಾಗೆಯೇ ಇಂದು ಶಿಕ್ಷಣ ದೈವೀ ಸ್ವರೂಪದ ಬದಲು ವ್ಯಾಪಾರೀಕರಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುವ ನಾಗತಿಹಳ್ಳಿ ಚಂದ್ರಶೇಖರ್ ಶಿಕ್ಷಕರೆಲ್ಲರಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com