ಬೀದಿಬದಿ ವ್ಯಾಪಾರಿಗಳ ಜೊತೆ ಸಿಎಂ ಸಂವಾದ : ‘ಬಡವರ ಬಂಧು’ ಯೋಜನೆ ಜಾರಿಗೆ ತರಲು ಚಿಂತನೆ

ಬೆಂಗಳೂರು :  “ಬಡವರ ಬಂಧು” ಎನ್ನುವ ಶೀರ್ಷಿಕೆ ಅಡಿಯಲ್ಲಿ ಯೋಜನೆ ಜಾರಿಗೆ ತರಲು ಸಿಎಂ ಕುಮಾರಸ್ವಾಮಿ  ಚಿಂತನೆ ಮಾಡುತ್ತಿರುವ, ಹಿನ್ನಲೆ ಹಣ್ಣು, ಹೂವು, ಮತ್ತು ತರಕಾರಿಗಳನ್ನ ಬೀದಿಬದಿ ಮಾರಾಟ ಮಾಡುವ ವ್ಯಾಪಾರಿಗಳ ಜೊತೆ ಸಂವಾದ ನಡೆಸಿದ್ದಾರೆ.

ವ್ಯಾಪಾರಿಗಳಿಗೆ ಸಹಾಯ ಆಗುವಂತೆ ಯೋಜನೆ ರೂಪಿಸಲು ಮಾತುಕತೆ ನಡೆಸಿರುವ ಸಿಎಂ, ಮೊಬೈಲ್ ಆ್ಯಪ್ ಆಧಾರಿತ ಬಡ್ಡಿ ಹಾಗೂ ಆಧಾರ ರಹಿತ ಹಣ ಸಹಾಯ ಮಾಡಲು ಯೋಚಿಸುತ್ತಿದ್ದಾರೆ.  ಬಜೆಟ್ ವೇಳೆ ಸಿಎಂ ಘೋಷಣೆ ಮಾಡಿದಂತೆ ಯೋಜನೆಯನ್ನು ಕಾರ್ಯಾರೂಪಕ್ಕೆ ತರಲು ಇಂದು ಸಂವಾದ ನಡೆಸಿದ್ರು.

cm kumaraswamy talk to people ಗೆ ಚಿತ್ರದ ಫಲಿತಾಂಶ

ಸಚಿವರ ಜೊತೆ ವ್ಯಾಪರಿಗಳು ತಮ್ಮ ಅಳಲು ತೋಡಿಕೊಂಡಿದ್ರು. ಇದೇ ವೇಳೆ ವ್ಯಾಪಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ‌ ಸಿಎಂ ಸಂವಾದ ನಡೆಸಿ, ಬಳಿಕ ಸಚಿವರು ಹಾಗೂ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ.

One thought on “ಬೀದಿಬದಿ ವ್ಯಾಪಾರಿಗಳ ಜೊತೆ ಸಿಎಂ ಸಂವಾದ : ‘ಬಡವರ ಬಂಧು’ ಯೋಜನೆ ಜಾರಿಗೆ ತರಲು ಚಿಂತನೆ

  • September 4, 2018 at 3:38 PM
    Permalink

    aku pergi untuk menyampaikan terhadap adik laki laki
    saya bahwa dia pula harus mengahdifi weblkg ini dengan cara berkala utk diperbarui dari laporan terpanas.

    Reply

Leave a Reply

Your email address will not be published.

Social Media Auto Publish Powered By : XYZScripts.com