ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ – ಇಲ್ಲಿದೆ ವಿವರ..

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಯಾವ ಯಾವ ಸ್ಥಾನಗಳಲ್ಲಿ ಯಾವ ಪಕ್ಷ ಜಯ ಸಾಧಿಸಿದೆ.? ಎಂಬುದರ ವಿವರ ಈ ಕೆಳಗಿನಂತಿದೆ.

ಉಡುಪಿ ನಗರಸಭೆ – ಬಿಜೆಪಿ 19, ಕಾಂಗ್ರೆಸ್ 3

ಕಾರ್ಕಳ ಪುರಸಭೆ – ಕಾಂಗ್ರೆಸ್ 11, ಬಿಜೆಪಿ 11, ಪಕ್ಷೇತರ 1

ಕುಂದಾಪುರ ಪುರಸಭೆ – ಬಿಜೆಪಿ 14, ಕಾಂಗ್ರೆಸ್ 8, ಪಕ್ಷೇತರ 1

ಸಾಲಿಗ್ರಾಮ ಪಟ್ಟಣ ಪಂಚಾಯತ್ – ಬಿಜೆಪಿ 7, ಕಾಂಗ್ರೆಸ್ 2.

 

ಬೆಳಗಾವಿ – ಗೋಕಾಕ್ ನಗರಸಭೆ – 6 ಅವಿರೋಧ ಆಯ್ಕೆ, 25 ವಾರ್ಡ್ ನಲ್ಲಿ ಪಕ್ಷೇತರರು ಗೆಲವು.

ಕೊಣ್ಣೂರ ಪುರಸಭೆ- 6 ವಾರ್ಡ್ ನಲ್ಲಿ ಅವಿರೋಧ ಆಯ್ಕೆ, 17 ಪಕ್ಷೇತರರು ಗೆಲವು.

ಮೂಡಲಗಿ ಪುರಸಭೆ – ಬಿಜೆಪಿ 11, ಜೆಡಿಎಸ್ 8, ಪಕ್ಷೇತರರು 4.

ರಾಮದುರ್ಗ ಪುರಸಭೆ – ಬಿಜೆಪಿ 16, ಕಾಂಗ್ರೆಸ್ 10, ಪಕ್ಷೇತರರು 1.

ಬೈಲಹೊಂಗಲ ಪುರಸಭೆ – ಕಾಂಗ್ರೆಸ್ 17, ಬಿಜೆಪಿ 7, ಪಕ್ಷೇತರರು 3.

ಸವದತ್ತಿ ಪುರಸಭೆ – ಬಿಜೆಪಿ 17, ಕಾಂಗ್ರೆಸ್ 9, ಪಕ್ಷೇತರರು 1.

ಖಾನಾಪುರ ಪಟ್ಟಣ ಪಂಚಾಯತ್ ಪಂ – ಎಲ್ಲರೂ ಪಕ್ಷೇತರರು.

 

ಉತ್ತರ ಕನ್ನಡ – ಹಳಿಯಾಳ ಪುರಸಭೆ – ಕಾಂಗ್ರೆಸ್ 4, ಬಿಜೆಪಿ 3, ಪಕ್ಷೇತರ 1.

ಶಿರಸಿ ನಗರಸಭೆ – ಬಿಜೆಪಿ 17, ಕಾಂಗ್ರೆಸ್ 9, ಪಕ್ಷೇತರ 4, ಜೆಡಿಎಸ್ 1.

ಮುಂಡಗೋಡು ಪಟ್ಟಣ ಪಂಚಾಯತ್ – 10 ಬಿಜೆಪಿ, ಕಾಂಗ್ರೆಸ್ 9

ಯಲ್ಲಾಪುರ ಪಟ್ಟಣ ಪಂಚಾಯತ್ – ಕಾಂಗ್ರೆಸ್ 12, ಬಿಜೆಪಿ 5, ಜೆಡಿಎಸ್, ಪಕ್ಷೇತರ 1.

ದಾಂಡೇಲಿ ನಗರಸಭೆ – 4 ಕಾಂಗ್ರೆಸ್, ಬಿಜೆಪಿ 3, ಪಕ್ಷೇತರ 1.

 

ಯಾದಗಿರಿ – ಬಿಜೆಪಿ 16, ಕಾಂಗ್ರೆಸ್ 11, ಜೆಡಿಎಸ್ 03, ಪಕ್ಷೇತರ 01.

ಸುರಪುರ ನಗರಸಭೆ – ಬಿಜೆಪಿ 14 ಕಾಂಗ್ರೆಸ್ 13, , ಪಕ್ಷೇತರ 0.

ಗುರುಮಠಕಲ್ ಪುರಸಭೆ – ಕಾಂಗ್ರೆಸ್ 8, ಬಿಜೆಪಿ 0, ಜೆಡಿಎಸ್ 06, ಪಕ್ಷೇತರ 1.

 

ತುಮಕೂರು ಮಹಾನಗರ ಪಾಲಿಕೆ – ಬಿಜೆಪಿ – 12, ಜೆಡಿಎಸ್ – 11, ಕಾಂಗ್ರೆಸ್ – 9, ಪಕ್ಷೇತರ 3.

ಚಿಕ್ಕನಾಯಕನಹಳ್ಳಿ ಪುರಸಭೆ – ಜೆಡಿಎಸ್ – 14, ಬಿಜೆಪಿ – 05, ಕಾಂಗ್ರೆಸ್ – 02, ಪಕ್ಷೇತರ – 02.

ಗುಬ್ಬಿ ಪಟ್ಟಣ ಪಂಚಾಯ್ತಿ – ಜೆಡಿಎಸ್ 12, ಬಿಜೆಪಿ – 04, ಪಕ್ಷೆತರ 02, ಕಾಂಗ್ರೆಸ್ – 01.

ಮಧುಗಿರಿ ಪುರಸಭೆ – ಕಾಂಗ್ರೆಸ್ – 13, ಜೆಡಿಎಸ್ – 09, ಪಕ್ಷೇತರ – 01.

ಕೊರಟಗೆರೆ ಪಟ್ಟಣ ಪಂಚಾಯಿತಿ – ಜೆಡಿಎಸ್ – 08, ಕಾಂಗ್ರೇಸ್ – 05, ಬಿಜೆಪಿ- 01, ಪಕ್ಷೇತರ – 01.

 

ಬಾಗಲಕೋಟೆ ನಗರಸಭೆ – ಬಿಜೆಪಿ 29, ಕಾಂಗ್ರೆಸ್ 5, ಪಕ್ಷೇತರ 1.

ಮುಧೋಳ ನಗರಸಭೆ – ಬಿಜೆಪಿ 16, ಕಾಂಗ್ರೆಸ್ 14, ಪಕ್ಷೇತರ 1.

ಇಳಕಲ್ ನಗರಸಭೆ – ಬಿಜೆಪಿ 20, ಕಾಂಗ್ರೆಸ್ 8, ಜೆಡಿಎಸ್ 2, ಪಕ್ಷೇತರ 1.

ಜಮಖಂಡಿ ನಗರಸಭೆ – ಬಿಜೆಪಿ 7, ಕಾಂಗ್ರೆಸ್ 20, ಪಕ್ಷೇತರ 3, ಪಿಪಿಪಿ 1.

ರಬಕವಿ ಬನಹಟ್ಟಿ ನಗರಸಭೆ – ಬಿಜೆಪಿ 23, ಕಾಂಗ್ರೆಸ್ 5, ಪಕ್ಷೇತರ 2.

ಬೀಳಗಿ ಪಪಂಚಾಯತ್ – ಬಿಜೆಪಿ 11, ಕಾಂಗ್ರೆಸ್ 6, ಪಕ್ಷೇತರ 1.

ಹುನಗುಂದ ಪುರಸಭೆ – ಬಿಜೆಪಿ 8, ಕಾಂಗ್ರೆಸ್ 12, ಜೆ ಡಿಎಸ್ 3.

ತೇರದಾಳ ಪುರಸಭೆ – ಬಿಜೆಪಿ 10, ಕಾಂಗ್ರೆಸ್ 10, ಪಕ್ಷೇತರ 3.

 

ಕಲಬುರಗಿ  – ಆಳಂದ ಪುರಸಭೆ – ಕಾಂಗ್ರೆಸ್ – 13, ಬಿಜೆಪಿ- 13, ಜೆಡಿಎಸ್ – 1.

ಅಫಜಲಪುರ ಪುರಸಭೆ – ಕಾಂಗ್ರೆಸ್ 16, ಬಿಜೆಪಿ 5, ಪಕ್ಷೇತರ – 1.

ಸೇಡಂ ಪುರಸಭೆ – ಕಾಂಗ್ರೆಸ್ – 10, ಬಿಜೆಪಿ – 13.

ಚಿಂಚೋಳಿ ಪುರಸಭೆ – ಕಾಂಗ್ರೆಸ್ – 12, ಬಿಜೆಪಿ 05, ಜೆಡಿಎಸ್ – 01, ಇತರೇ 05.

ಚಿತ್ತಾಪೂರ ಪುರಸಭೆ – ಕಾಂಗ್ರೆಸ್ – 18, ಬಿಜೆಪಿ – 05.

ಜೇವರ್ಗಿ ಪುರಸಭೆ – ಕಾಂಗ್ರೆಸ್ 03, ಬಿಜೆಪಿ 17, ಜೆಡಿಎಸ್ 03.

ಶಹಾಬಾದ್ ನಗರಸಭೆ – ಕಾಂಗ್ರೆಸ್ – 18, ಬಿಜೆಪಿ 5, ಜೆಡಿಎಸ್ 1, ಇತರೆ 3.

Leave a Reply

Your email address will not be published.

Social Media Auto Publish Powered By : XYZScripts.com