‘ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಾವು ಸಿದ್ಧವಿದ್ದೇವೆ’ : ಪ್ರತಾಪ್​ ಸಿಂಹ

ಮೈಸೂರು : 

ಸಂಬಂಧಿತ ಚಿತ್ರ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ ಸಿಂಹ, ‘ಬಿಜೆಪಿ ಬಂಡಾಯ ಅಭ್ಯರ್ಥಿಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು, 65ನೇ ವಾರ್ಡ್​ಗಳಿಗೆ ನಾವು ಅಭ್ಯರ್ಥಿಗಳನ್ನು ಹಾಕುವುದು. ಆದರೆ, 800 ಜನರು ಅರ್ಜಿ ಹಾಕಿದ್ರು, ಎಲ್ಲರಿಗೂ ಎಲ್ಲಿಂದ ಟಿಕೆಟ್ ಕೊಡುವುದು. ಟಿಕೆಟ್​ ಆಕಾಂಕ್ಷಿಗಳು ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕಿತ್ತು’ ಎಂದು ಹೇಳಿದ್ರು.

One thought on “‘ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ನಾವು ಸಿದ್ಧವಿದ್ದೇವೆ’ : ಪ್ರತಾಪ್​ ಸಿಂಹ

  • September 4, 2018 at 11:29 PM
    Permalink

    Nim yogyathe GE… Sariyagi… Ticket nididre… Innu 10 seat… Gellabhavudittu. Many candidates are relatives of mla’s.. Real party workers are neglected. Many areas we don’t know, who is BJP candidate & he also Not requested for vote. Forcibly voted for other candidates.

    Reply

Leave a Reply

Your email address will not be published.

Social Media Auto Publish Powered By : XYZScripts.com