ಬಿಎಸ್​ವೈಗೆ ಬೇರೆ ಕೆಲಸ ಇಲ್ಲ, ಅವರು ಹೇಳಿದಷ್ಟು ಸರ್ಕಾರಕ್ಕೆ ಆಯಸ್ಸು ಜಾಸ್ತಿ ಆಗುತ್ತದೆ : HD ರೇವಣ್ಣ

ಹಾಸನ : ‘ಯಡಿಯೂರಪ್ಪ ಹೇಳುದಷ್ಟು ಸರ್ಕಾರಕ್ಕೆ ಆಯಸ್ಸು ಜಾಸ್ತಿ ಆಗುತ್ತದೆ.  ಸಾಲಮನ್ನಾ ವಿಷಯ ಬಿಟ್ಟರೆ ಆರೋಪ ಮಾಡಲು ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ’ ಹೊಳೆನರಸೀಪುರದಲ್ಲಿ ಸಚಿವ ಹೆಚ್.ಡಿ.ರೇವಣ್ಣ  ಬಿಎಸ್​ವೈಗೆ ಟಾಂಗ್​ ನೀಡಿದ್ದಾರೆ. 
ಹೊಳೆನರಸೀಪುರದಲ್ಲಿ ಮಾತನಾಡಿದ ಹೆಚ್​. ಡಿ. ರೇವಣ್ಣ, ‘ ಯಡಿಯೂರಪ್ಪ ಹೇಳುದಷ್ಟು ಸರ್ಕಾರಕ್ಕೆ ಆಯಸ್ಸು ಜಾಸ್ತಿ ಸಾಲಮನ್ನಾ ವಿಷಯ ಬಿಟ್ಟರೆ ಆರೋಪ ಮಾಡಲು ಬಿಜೆಪಿಯವರಿಗೆ ಯಾವುದೇ ವಿಷಯವಿಲ್ಲ ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರಿನಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ರಾಜ್ಯ ಸರ್ಕಾರ 49 ಸಾವಿರ ಕೋಟಿ ರೂ ಸಾಲಮನ್ನಾ ಮಾಡಿದೆ ಬಿಜೆಪಿ‌ ನಾಯಕರಿಗೆ ನೈತಿಕತೆಯಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಉಳಿದ ಸಾಲ‌ಮನ್ನಾ ಮಾಡಿಸಲಿ ಆರೋಪ ಮಾಡುವುದನ್ನು ಬಿಟ್ಟು ಯಡಿಯೂರಪ್ಪನವರಿಗೆ ಬೇರೆ ಕೆಲಸ ಇಲ್ಲ’ ಎಂದು ಬಿ.ಎಸ್.ವೈ. ಹೇಳಿಕೆಗೆ ಸಚಿವ ಹೆಚ್.ಡಿ.ಆರ್. ವ್ಯಂಗ್ಯ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com