ಹಿರಿಯ ನಟ ಹಾಗೂ ಗೀತರಚನೆಗಾರ ಗೋಟಾರಿ ನಿಧನ..!

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬರಹಗಾರ ಗೋಟೂರಿ ವಯೋಸಹಜ ಕಾಯಿಲೆಯಿಂದ ನಿನ್ನೆ ಸಂಜೆ  ವಿಧಿವಶರಾಗಿದ್ದಾರೆ. ಯಲಹಂಕದಲ್ಲಿ ಇವರ ಅಂತ್ಯಸಂಸ್ಕಾರ ನಡೆಯಲಿದೆ.

goturi ಗೆ ಚಿತ್ರದ ಫಲಿತಾಂಶ

ಅನೇಕ ವರ್ಷಗಳು ಚಿತ್ರರಂಗದಲ್ಲಿ ಇದ್ದ ಗೋಟಾರಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಹೆಚ್ಚಾಗಿ ನಟ ಕಾಶೀನಾಥ್  ಅವರ ಬಳಗದಲ್ಲಿ ಗುರುತಿಸಿಕೊಂಡಿದ್ರು.  ಗೋಟಾರಿಯವರು ನಟನೆಗಿಂತ ಒಬ್ಬ ಬರಹಗಾರನಾಗಿ ಜನಪ್ರಿಯಾರಾಗಿದ್ದು, ಆಪ್ತಮಿತ್ರ ಚಿತ್ರದ ರಾ..ರಾ.. ಹಾಡನ್ನು ರಚಿಸಿದ ಗೋಟಾರಿ ಅವರು ಇಹಲೋಕ ತ್ಯಜಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com