ಸೂತಕದ ಮನೆಯಲ್ಲಿ ಕಳ್ಳರ ಕೈಚಳಕ : ತಂದೆಯ ತಿಥಿ ಮುಗಿಸಿ ಬಂದವರಿಗೆ ಶಾಕ್​..!

ದೊಡ್ಡಬಳ್ಳಾಪುರ : ತಂದೆ ಅಂತಿಮ ಕ್ರಿಯಾಕರ್ಮಗಳಿಗೆ ಶ್ರೀರಂಗಪಟ್ಟಣಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಕಳ್ಳತನವೆಸೆಗಿರುವ ಘಟನೆ ದೊಡ್ಡಬಳ್ಳಾಪುರದ ರಾಜಾನುಕುಂಟೆ ಬಳಿಯ ಸಿಂಗನಾಯಕನಹಳ್ಳಿ ನಾಗೇಶ್ ಬಾಂಡೋಡ್ಕರ್ ಎಂಬುವರ ಮನೆಯಲ್ಲಿ ನಡೆದಿದೆ.

Read more

ಗದಗ : ಸಂಶೋಧಕ ಕಲಬುರ್ಗಿ ಹತ್ಯೆಗೆ 3 ವರ್ಷ : ಹಂತಕ ಶಕ್ತಿ ಬಹಿರಂಗಕ್ಕೆ ಆಗ್ರಹಿಸಿ ಪ್ರತಿಭಟನೆ

ಗದಗ : ಖ್ಯಾತ ಸಂಶೋಧಕ ಎಮ್.ಎಮ್ ಕಲಬುರಗಿ ಹತ್ಯೆಯಾಗಿ ಮೂರು ವರ್ಷಗಳು ಕಳೆದಿದ್ದು, ಹತ್ಯೆ ಹಿಂದಿರುವ ಹಂತಕ ಶಕ್ತಿಯ ಬಹಿರಂಗಕ್ಕೆ ಪ್ರಗತಿಪರರು ಪ್ರತಿಭಟನೆ ನಡೆಸಿದ್ದಾರೆ. ಗದಗ ನಗರದ

Read more

ಸಕ್ರೆಬೈಲಿನಲ್ಲಿ ಮನೆ ಮಾಡಿದ ಸಂಭ್ರಮ : ಗಂಡು ಮರಿಗಳಿಗೆ ಜನ್ಮ ನೀಡಿದ ಕುಂತಿ..!

ಶಿವಮೊಗ್ಗ : ಆನೆ ಬಿಡಾರದಲ್ಲಿ ಕುಂತಿ ಆನೆ ಗಂಡು ಮರಿಯಾಗಳಿಗೆ ಶಿವಮೊಗ್ಗದ ಸಕ್ರೆಬೈಲಿನಲ್ಲಿ ಜನ್ಮ ನೀಡಿದ್ದು, ಸಕ್ರೆಬೈಲಿನಲ್ಲಿ ಈ ಮರಿಯಾನೆಗಳು ಸೇರಿದರೆ ಒಟ್ಟು 99 ಆನೆಗಳಿವೆ ಎನ್ನಲಾಗಿದೆ.

Read more

ಎಚ್ಡಿಕೆ, ಸಿದ್ದರಾಮಯ್ಯ ಹಾವು ಮುಂಗಸಿ ಹಾಗೆ ನಡೆದುಕೊಳ್ಳುತ್ತಿದ್ದಾರೆ : ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಮಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ. ‘ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ 100 ದಿನ ಪೂರೈಕೆ ಆಗಿದೆ. ನೂರು

Read more

ಶ್ರೀನಗರ : ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಸಲಾಹುದ್ದೀನ್ ಪುತ್ರನ ಬಂಧನ..

ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಸೈಯದ್ ಸಲಾಹುದ್ದೀನ್ ಪುತ್ರನನ್ನು ಶ್ರೀನಗರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗುರುವಾರ ಬೆಳಿಗ್ಗೆ ಬಂಧಿಸಿದೆ. ಬಂಧನಕ್ಕೊಳಗಾಗಿರುವ ಸೈಯದ್ ಶಕೀಲ್

Read more

ದೋಸ್ತಿ ಸರ್ಕಾರಕ್ಕೆ 100 ದಿನ : ಸಂಭ್ರಮದ ಹಿಂದಿದೆ ನೂರಾರು ಸವಾಲು…!

ಕರ್ನಾಟಕ : ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ಇವತ್ತಿಗೆ ನೂರು ದಿನಗಳನ್ನು ಪೂರ್ಣಗೊಳಿಸಿದೆ. ಆಕಸ್ಮಿಕವಾಗಿ ಸಿಎಂ ಆದ ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಹಲವಾರು ಸವಾಲುಗಳೊಂದಿಗೆ

Read more

ಪೆಟ್ರೋಲ್ ಬಂಕ್‍ನಲ್ಲಿ ಮೋದಿ ಫೋಟೊ ಕಡ್ಡಾಯ..! ಬಿಜೆಪಿಯಿಂದ ವೈಯಕ್ತಿಕ ಮಾಹಿತಿಗೆ ಕನ್ನ..?

ಪೆಟ್ರೋಲ್ ಬಂಕ್‍ನಲ್ಲಿ ಮೋದಿ ಫೋಟೊ ಕಡ್ಡಾಯ..! ತಪ್ಪಿದರೆ ಪೆಟ್ರೋಲ್ ಸಪ್ಲೈ ಬಂದ್! ಬಿಜೆಪಿಯಿಂದ ವೈಯಕ್ತಿಕ ಮಾಹಿತಿಗೆ ಕನ್ನ? ನೀವು ಪೆಟ್ರೋಲ್ ಬಂಕ್‍ಗಳಲ್ಲಿ ಕೇಂದ್ರ ಸರ್ಕಾರದ ‘ಉಜ್ವಲ’ ಯೋಜನೆಯ

Read more

Cricket : ಸೌತ್‍ಹ್ಯಾಂಪ್ಟನ್‍ನಲ್ಲಿ ಇಂದಿನಿಂದ 4ನೇ ಟೆಸ್ಟ್ : ಕೊಹ್ಲಿಪಡೆಗೆ ಸಮಬಲ ಸಾಧಿಸುವ ತವಕ

ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಸೌತ್ ಹ್ಯಾಂಪ್ಟನ್ ನಲ್ಲಿರುವ ರೋಸ್ ಬೌಲ್ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಟ್ರೆಂಟ್ ಬ್ರಿಡ್ಜ್

Read more

ಐತಿಹಾಸಿಕ ಬಸವೇಶ್ವರ ಜಾತ್ರೆ : ಯುವತಿಯಿಂದ ಅಶ್ಲೀಲ ನೃತ್ಯ ಪ್ರದರ್ಶನ, ಭಕ್ತರಿಂದ ಆಕ್ರೋಶ..!

ವಿಜಯಪುರ : ಸಮಾನತೆ ಸಾರಿದ ವಿಶ್ವಗುರು ಬಸವಣ್ಣನ ದೇವಸ್ಥಾನದಲ್ಲಿ  ಅಶ್ಲೀಲ ನೃತ್ಯ ಪ್ರದರ್ಶನ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆದಿದೆ. ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಂಘಟಕರು ಆಗಸ್ಟ್

Read more

ಚಿಕ್ಕಮಗಳೂರು ‌: ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು‌ – ಪ್ರಾಣಾಪಾಯದಿಂದ ಪಾರಾದ ಚಾಲಕ

ಚಿಕ್ಕಮಗಳೂರು ‌: ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು‌ ನಗರದ ದಂಟರಮಕ್ಕಿ ಕೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.

Read more
Social Media Auto Publish Powered By : XYZScripts.com