ಜಯಮಾಲಾ 1 ದಿನದ ಪ್ರಚಾರ ದೊಡ್ಡ ಪ್ರಭಾವ ಸೃಷ್ಟಿಸಿದೆ, ಅವರು ಗ್ಲಾಮರ್​ ಸಚಿವೆ : ಪ್ರಮೋದ್​ ಮಧ್ವರಾಜ್​

ಉಡುಪಿ : ಜಯಮಾಲಾ ನಮ್ಮ ಗ್ಲಾಮರೆಸ್​ ಉಸ್ತುವರಿ ಸಚಿವೆ, ಅವರ ಗ್ಲಾಮರ್​ ನಮಗೂ ಇಲ್ಲ, ಎಂದು ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಪತ್ರಿಕಾಗೋಷ್ಠಿಯಲ್ಲಿ ಜಯಮಾಲಾರನ್ನು ಹಾಡಿ ಹೊಗಳಿದ್ದಾರೆ.

ಸಂಬಂಧಿತ ಚಿತ್ರ

ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಪ್ರಮೋದ್​ ಮಧ್ವರಾಜ್​, ಜಯಮಾಲಾ 1 ದಿನ ಮಾತ್ರ ನಗರ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಬಂದಿರುವುದು ನಿಮಗೆ ಸಾಕಾ ಎಂದಿದಕ್ಕೆ ಉತ್ತರಿಸಿದ ಮಧ್ವರಾಜ್​  ‘1 ದಿನದ ಪ್ರಚಾರವೇ ದೊಡ್ಡ ಪ್ರಭಾವವನ್ನೇ ಸೃಷ್ಟಿಸಿದೆ. ಉಡುಪಿಯಲ್ಲಿ ಜಯಮಾಲಾ ಗಾಳಿ ಎಬ್ಬಿಸಿದ್ದಾರೆ. ಜಯಮಾಲಾ ನಮ್ಮ ಗ್ಲಾಮರೆಸ್‌ ಉಸ್ತುವಾರಿ ಸಚಿವರು, ಅವರ ಗ್ಲಾಮರ್‌ ನಮಗೂ ಇಲ್ಲ’ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ತಿಳಿಸಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com