ಸಕ್ರೆಬೈಲಿನಲ್ಲಿ ಮನೆ ಮಾಡಿದ ಸಂಭ್ರಮ : ಗಂಡು ಮರಿಗಳಿಗೆ ಜನ್ಮ ನೀಡಿದ ಕುಂತಿ..!

ಶಿವಮೊಗ್ಗ : ಆನೆ ಬಿಡಾರದಲ್ಲಿ ಕುಂತಿ ಆನೆ ಗಂಡು ಮರಿಯಾಗಳಿಗೆ ಶಿವಮೊಗ್ಗದ ಸಕ್ರೆಬೈಲಿನಲ್ಲಿ ಜನ್ಮ ನೀಡಿದ್ದು, ಸಕ್ರೆಬೈಲಿನಲ್ಲಿ ಈ ಮರಿಯಾನೆಗಳು ಸೇರಿದರೆ ಒಟ್ಟು 99 ಆನೆಗಳಿವೆ ಎನ್ನಲಾಗಿದೆ.

ಇಂದು ಬೆಳಗ್ಗೆ ಜಾವ ಮೂರು ಗಂಡು ಮರಿಯಾನೆಗಳಿಗೆ ಜನ್ಮ ನೀಡಿದ ಕುಂತಿ ಆರೋಗ್ಯವಾಗಿದೆ ಎಂದು ಡಾ. ವಿನಯ ತಿಳಿಸಿದ್ದಾರೆ. 14 ಗಂಡು 8 ಹೆಣ್ಣು ಆನೆ ಸೇರಿದಂತೆ ಒಟ್ಟು ೨೨ ಆನೆಗಳು ಸಕ್ರೆಬೈಲು ಆನೆ ಬಿಡಾರದಲ್ಲಿದ್ದು, ಸಿಬ್ಬಂದಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಬಗ್ಗೆ ಮಾತನಾಡಿದ ಪಶುವೈದ್ಯ ಡಾ.ವಿನಯ್, ‘ಆನೆಗೆ ದೇಹಕ್ಕಿಂತ ತಲೆ ಮೆದುಳು ಭಾಗ ಬೇಗ ಬೆಳೆಯುತ್ತೆ. ಗಂಡು ಮರಿ ಆರೋಗ್ಯವಾಗಿದೆ, ಕುಂತಿಗೆ ಸಕ್ರೆಬೈಲಿನಲ್ಲಿ 2ನೇ ಸಲ ಮರಿ ಇದ್ದಾಗಿದ್ದು. ಕುಂತಿ ಆರೋಗ್ಯ ಚೆನ್ನಾಗಿದೆ. ‘ಪ್ರಸವವಾಗಿ ೯ ತಾಸು ಆದರೂ ಇನ್ನೂ ಕುಂತಿಗೆ ಆಹಾರ ನೀಡದ ಸಿಬ್ಬಂದಿ, ಇಷ್ಟೊತ್ತಾದ್ರೂ ನೀರು ಆಹಾರಯಾಕೆ ನೀಡಿಲ್ಲ’ ಎಂದ ವೈದ್ಯರು ತಪಾಸಣೆ ನಡೆಸಿದ್ದರು.

 

 

 

One thought on “ಸಕ್ರೆಬೈಲಿನಲ್ಲಿ ಮನೆ ಮಾಡಿದ ಸಂಭ್ರಮ : ಗಂಡು ಮರಿಗಳಿಗೆ ಜನ್ಮ ನೀಡಿದ ಕುಂತಿ..!

 • August 30, 2018 at 1:24 PM
  Permalink

  Hey there exceptional blog! Does running a blog such as this require
  a lot of work? I’ve very little expertise in programming but I was hoping to start my own blog soon. Anyways,
  if you have any recommendations or techniques for new
  blog owners please share. I understand this is off subject but I simply had to ask.
  Thanks!

  Reply

Leave a Reply

Your email address will not be published.

Social Media Auto Publish Powered By : XYZScripts.com