ಎಚ್ಡಿಕೆ, ಸಿದ್ದರಾಮಯ್ಯ ಹಾವು ಮುಂಗಸಿ ಹಾಗೆ ನಡೆದುಕೊಳ್ಳುತ್ತಿದ್ದಾರೆ : ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಮಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ್ದಾರೆ. ‘ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ 100 ದಿನ ಪೂರೈಕೆ ಆಗಿದೆ. ನೂರು ದಿನಗಳ ಕಾಲ ನೂರು ಸಮಸ್ಯೆಯನ್ನು ಸರಕಾರ ತಂದಿದೆ. ನೂರು ದಿನದಲ್ಲಿ ಜನರಿಗೆ ಯೋಗ್ಯ ವಾದ ಕೆಲಸವನ್ನು ಮಾಡಿಲ್ಲ. ನೂರು ದಿನದ ಸರಕಾರ ಅಲ್ಲ ಇದು ಡೊಂಬರಾಟದ ಸರ್ಕಾರ ‘ ಎಂದಿದ್ದಾರೆ.

‘ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮತ್ತ ಸಿದ್ಧರಾಮಯ್ಯ ಹಾವು ಮುಂಗುಸಿ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಜನರ ಸಮಸ್ಯೆಯನ್ನು ಪರಿಹಾರ ಮಾಡುವುದು ಬಿಟ್ಟು ಆಡಳಿತ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ ‘ ಎಂದು ಕೋಟ ಶ್ರೀನಿವಾಸ ಪೂಜಾರಿ

Leave a Reply

Your email address will not be published.