ಕುಟುಂಬು ಸಮೇತ ರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದ ದೇವೆಗೌಡರು…

ರಾಯಚೂರು : ನಿನ್ನೆಯಿಂದ  ಮಂತ್ರಾಲಯದ ರಾಯರ ಆರಾಧನೆ ಶುರುವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ವೃಂದಾವನ ದರ್ಶನ ಪಡೆದಿದ್ದಾರೆ.

ಉತ್ತರಾರಾಧನೆ ಹಿನ್ನೆಲೆ ಇಂದು ಮುಂಜಾನೆ ಪತ್ನಿ ಚೆನ್ನಮ್ಮ ಜತೆಗೆ ಮಾಜಿ ಪ್ರಧಾನಿ ರಾಯರ ವೃಂದಾವನ ದರ್ಶನ ಪಡೆದಿದ್ದಾರೆ. ಈ ದರ್ಶನ ಪಡೆದ ನಂತ ಮಾತನಾಡಿದ ದೇವೇಗೌಡರು, ನಿನ್ನೆಯಿಂದ ರಾಯರ ಸನ್ನಿಧಾನದಲ್ಲಿದ್ದೇನೆ. ಇಂದು ಮುಂಜಾನೆ ಅಭಿಷೇಕ ವೇಳೆ ರಾಯರ ವೃಂದಾವನ ಹಾಗೂ ಸ್ವಾಮಿಗಳ ದರ್ಶನ ಪಡೆದಿರುವೆ. ರಾಯರ ದರ್ಶನ ಪಡೆದಿರುವುದು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com