ಎರಡು ಪಕ್ಷಗಳ ನಡುವೆ ಗೊಂದಲ ಮೂಡಿದೆ : ಮೈತ್ರಿ ಸರ್ಕಾರದ ಬಗ್ಗೆ ಶ್ರೀಗಳ ಅಸಮಾಧಾನ

ಬೆಂಗಳೂರು : ‘ಎರಡು ಪಕ್ಷಗಳ ನಡುವೆ ಗೊಂದಲ ಮೂಡುತ್ತಿದೆ. ಮೈತ್ರಿ ಸರ್ಕಾರದ ಕಾರ್ಯವೈಖರಿ ಕುರಿತು ಪೇಜಾವರ ಶ್ರೀಗಳು ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ‘ದೋಸ್ತಿ ಸರ್ಕಾರವನ್ನ ಉರುಳಿಸಲು ಕಾಂಗ್ರೆಸ್​ನ ಕೆಲವರು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಕೂಡ ಅದೇ  ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಹಿತ ದೃಷ್ಠಿಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಗಳೂ ಸಲಹೆ ನೀಡಿದರು.

pejawar shree ಗೆ ಚಿತ್ರದ ಫಲಿತಾಂಶ

‘ಎರಡು ಪಕ್ಷಗಳ ನಡುವೆ ಗೊಂದಲ ಮೂಡುತ್ತಿದೆ. ಮೈತ್ರಿ ಸರ್ಕಾರದ ಕಾರ್ಯವೈಖರಿ ಕುರಿತು ಪೇಜಾವರ ಶ್ರೀಗಳು ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು  ಕೊಡಗು ಹಾಗೂ ಕೇರಳ ಪ್ರವಾಹದ ಬಗ್ಗೆ ಮಾತನಾಡಿದ ಶ್ರೀಗಳು,  ‘ಪ್ರವಾಹ ಪೀಡಿತ ಕೊಡಗು ಮತ್ತು ಕೇರಳ ರಾಜ್ಯದ ನೆರವಿಗೆ ಮಠ ಧಾವಿಸಲಿದೆ. ಕೇರಳ ಮತ್ತು ಕೊಡಗಿಗೆ ಮಠದ ವತಿಯಿಂದ 20 ಲಕ್ಷ ನೀಡಲಾಗುತ್ತದೆ. ಸರ್ಕಾರ ಕೊಡಗಿನಲ್ಲಿ ಯಾವುದೇ ಯೋಜನೆ ಕೈಗೊಂಡರೂ ವಿಜ್ಞಾನಿಗಳ ಜತೆ ಪರಿಸರ ತಜ್ಞರ ಜತೆ ಚರ್ಚಿಸಿ ಯೋಜನೆ ರೂಪಿಸಬೇಕು’ ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com