ತುಮಕೂರು : ಸರಕಾರಿ ಬಸ್ – ಖಾಸಗಿ ಬಸ್ ನಡುವೆ ಡಿಕ್ಕಿ : ನಾಲ್ವರ ದುರ್ಮರಣ

ತುಮಕೂರು : ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ರಾಹೆ 48ರ ರ ಕಳ್ಳಂಬೆಳ್ಳ ಪೊಲೀಸ್ ಠಾಣೆ ಬಳಿ ನಡೆದಿದೆ. ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್, ಹಿಂಬದಿಯಿಂದ ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿದೆ.

ಡ್ರೈವರ್ ಸೇರಿದಂತೆ ನಾಲ್ವರು ಸಾವು ಉಳಿದವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “ತುಮಕೂರು : ಸರಕಾರಿ ಬಸ್ – ಖಾಸಗಿ ಬಸ್ ನಡುವೆ ಡಿಕ್ಕಿ : ನಾಲ್ವರ ದುರ್ಮರಣ

Leave a Reply

Your email address will not be published.

Social Media Auto Publish Powered By : XYZScripts.com