‘ಸಿದ್ದರಾಮಯ್ಯ ಮಾಸ್​ ಲೀಡರ್​, ಏಕಾಂಗಿ ಅಲ್ಲ’ : ಸಚಿವ ಹೆಚ್​ ಎಂ ರೇವಣ್ಣ

ಬೆಂಗಳೂರು : ಸಿದ್ದರಾಮಯ್ಯ ಏಕಾಂಗಿ ಅಲ್ಲ. ಅವರು ಮಾಸ್ ಲೀಡರ್ ಎಂದು ಸಚಿವ ರೇವಣ್ಣ ಸಿದ್ದರಾಮಯ್ಯ ಅವರ ಹೇಳಿಕೆಯ ಪರ ಬ್ಯಾಟಿಂಗ್​  ಮಾಡಿದ್ದಾರೆ.

ಸಂಬಂಧಿತ ಚಿತ್ರ

ಬೆಂಗಳೂರಿನಲ್ಲಿ  ಮಾತನಾಡಿದ ಹೆಚ್ ಎಂ ರೇವಣ್ಣ , ‘ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಅವರು ಜನರೊಡನೆ ಮಾತನಾಡುವ ವೇಳೆ ಮತ್ತೆ ಸಿಎಂ ಆಗುತ್ತೇನೆ ಎಂದಿದ್ದಾರೆ. ಅವರು ಏಕಾಂಗಿಯಲ್ಲ, ಮಾಸ್ ಲೀಡರ್ ಆಗಿದ್ದಾರೆ.  ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com