ಬೀದರ್ : ಬಕ್ರೀದ್ ಹಬ್ಬದಂದು ಬಿತ್ತು ಹೆಣ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ..!

ಬೀದರ್ : ಬಕ್ರೀದ್ ಹಬ್ಬದ ದಿನದಂದೇ ಹೆಣ ಬಿದ್ದಿದೆ. ಅತೀಕ್ ನಂದವಾಡೆ ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿರುವ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ನ ಸಾಯಿ ಥಿಯೇಟರ್ ಹತ್ತಿರ ನಡೆದಿದೆ.

ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮರ್ಡರ್ ಮಾಡಲಾಗಿದೆ. ರಾತ್ರಿ ಕುಡಿದ ಮತ್ತಿನಲ್ಲಿ ಸ್ನೇಹಿತರೇ ಕಲ್ಲು ಎತ್ತಿ ಹಾಕಿ ಕೊಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ, ಸ್ಥಳಕ್ಕೆ ಹುಮನಾಬಾದ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “ಬೀದರ್ : ಬಕ್ರೀದ್ ಹಬ್ಬದಂದು ಬಿತ್ತು ಹೆಣ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಕೊಲೆ..!

  • August 23, 2018 at 3:47 PM
    Permalink

    Simply want to say your article is as astonishing.
    The clarity for your publish is simply spectacular and i couyld
    assume you are a professional iin this subject. Fine
    with your permission let me to clutch yourr feed to stay up to date with drawing close post.
    Thanks 1,000,000 and please carry on the gratifying work. https://Www.evernote.com/

    Reply

Leave a Reply

Your email address will not be published.

Social Media Auto Publish Powered By : XYZScripts.com