ಬಂಪರ್​ ಆಫರ್​ : ಡಬಲ್ ಡಿಸ್ಕೌಂಟ್​ ಸೀರೆಗೆ ಮುಗಿಬಿದ್ದ ದಾವಣಗೆರೆ ಮಂದಿ…!

ದಾವಣಗೆರೆ : ಡಬಲ್ ಡಿಸ್ಕೌಂಟ್ ಆಫರ್​, ಕಡಿಮೆ ಬೆಲೆಗೆ ಸೀರೆ ತೆಗೆದುಕೊಳ್ಳಲು ಬೆಳಗ್ಗೆಯಿಂದ ಮಹಿಳೆಯರು ಸಾಲುಗಟ್ಟಿ ನಿಂತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ..

ಹಬ್ಬದ ಪ್ರಯುಕ್ತ ಬಿಎಸ್​ಸಿ ಅಂಗಡಿಯಲ್ಲಿ ಭಾರೀ ಆಫರ್​ ನೀಡಿದ್ದು, ಮಹಿಳೆಯರಿಗೆ ಇದೇ ಹಬ್ಬ ಎಂದರೂ ತಪ್ಪಾಗಲಾರದು. ಬೆಳಗ್ಗೆಯಿಂದ ಸೀರೆ ಖರೀದಿಸಲು ಟೋಕನ್​ ಪಡೆಯಲು ಮಹಿಳೆಯರು  ಸಾಲುಗಟ್ಟಿ ನಿಂತಿದ್ದಾರೆ. ದುಬಾರಿ ಬೆಲೆಯ ಸೀರೆ ಕಡಿಮೆ ಬೆಲೆಗೆ ಆಫರ್​ ಇರುವ ಪ್ರಯುಕ್ತ ಡಿಸ್ಕೌಂಟ್ ಟೋಕನ್ ಪಡೆಯಲು ಮಹಿಳೆಯರ ನಿಂತಿದ್ದು, ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಅಂಗಡಿ ಮುಂದೆ ಅರ್ಧ ಕಿಲೋ ಮೀಟರ್​ವರೆಗೆ ಸಾಲು ಇದ್ದು, ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

 

Leave a Reply

Your email address will not be published.