ASIAN GAMES : ಮುಂದುವರೆದ ಪದಕ ಬೇಟೆ : ಕುಸ್ತಿಯಲ್ಲಿ ಚಿನ್ನ, ಏರ್​ ರೆಫೆಲ್​ನಲ್ಲಿ ಬೆಳ್ಳಿ..!

ಜರ್ಕಾತ್​ : ಇಂಡೋನೇಷ್ಯಾದಲ್ಲಿನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಚಿನ್ನದ ಖಾತೆಯನ್ನು ತೆರೆದಿದ್ದು, ಪುರುಷರ ಕುಸ್ತಿ ವಿಭಾಗದಲ್ಲಿ ಪೂನಿಯಾ ಚಿನ್ನ ಪದಕ ಗೆದಿದ್ದು, 10 ಮೀಟರ್​ ರೈಫಲ್​ ವಿಭಾಗದಲ್ಲಿ ದೀಪಕ್​ ಕುಮಾರ್​  ಬೆಳ್ಳಿಯ ಹಾರವನ್ನು ಕೊರಳಿಗೆ ಹಾಕಿದ್ದಾರೆ

ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಗೆದಿದ್ದಾರೆ. ಇಂಡೋನೇಷ್ಯಾದ ಎರಡು ನಗರಗಳಲ್ಲಿ ನಡೆಯುತ್ತಿರುವ ಪ್ರತಿಷ್ಠಿತ  ಏಷ್ಯನ್​  ಗೇಮ್ಸ್​ 2018 ಪಂದ್ಯಾವಳಿಯಲ್ಲಿ ಭಾರತ ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿದೆ

ಇನ್ನ 10 ಮೀಟರ್​  ಏರ್​ ರೆಫೆಲ್​ ವಿಭಾಗದಲ್ಲಿ  ದೀಪಕ್​ ಕುಮಾರ್​  247.7 ಅಂಕವನ್ನು ಗಳಿಸಿ ಬೆಳ್ಳಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. Asian Games 2018,Ravi Kumar,Deepak Kumar

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್‌ನ ಟಕತನಿ ಡೈಚಿ ಅವರನ್ನು 11-8ರ ಅಂತರದಿಂದ ಮಣಿಸಿದ ಬಜರಂಗ್ ಚಿನ್ನದ ಪದಕಕ್ಕೆ ತಮ್ಮದಾಗಿಸಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com