WATCH : ಫೋಟೋ ಶೂಟ್​ ವೇಳೆ ನಟಿ ಊರ್ವಶಿ ಎಡವಟ್ಟು : ವಿಡಿಯೋ ವೈರಲ್​

ಮುಂಬೈ : ಬಾಲಿವುಡ್​ ನಟಿ ಊರ್ವಶಿ ರೌಟೆಲಾ ಅವರು ಫೋಟೋಶೂಟ್​ ವೇಳೆ ಯಡವಿದ್ದು, ನಟಿಯ ಮುಜಾಗೃತೆಯಿಂದ ಆಗುವ ಬಚಾವ್​ ಆಗಿದ್ದಾರೆ.

‘ಹೇಟ್ ಸ್ಟೋರಿ 4’ ನಟಿ ಊರ್ವಶಿ ರೌಟೆಲಾ ಫೋಟೋ ಶೂಟ್ ಗಾಗಿ ಸುಂದರ ಬಟ್ಟೆ ಹಾಗೂ ಪೆನ್ಸಿಲ್ ಹೀಲ್ಡ್ ಸ್ಯಾಂಡಲ್ ಧರಿಸಿದ್ದರು. ಫೋಟೋ ಪೋಸ್​ ಕೊಡುವ ಬರದಲ್ಲಿ ಆಯ ತಪ್ಪಿ ಎಡವಿ ಬೀಳುತ್ತಿದ್ದರು,  ಆದರೆ ತಕ್ಷಣ ಹೇಗೋ ತನ್ನನ್ನು ತಾನು ಸಂಭಾಳಿಸಿಕೊಂಡು ಬಚಾವ್ ಆಗಿದ್ದಾರೆ.

Expectation Vs Reality 😂🙈 (tag ur 5 annoying friends)

A post shared by URVASHI RAUTELA 🇮🇳Actor (@urvashirautela) on

ಈ ಘಟನೆಯಿಂದ ನಟಿಗೆ ಮುಜುಗರವಾಗಿದ್ದರೂ ಕೂಡ ಅದನ್ನು ತೋರಿಸಿಕೊಳ್ಳದೆ ಮಂದಹಾಸ ಬೀರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com