ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್​ ವಿಧಿವಶ…!

ಜಿನೀವಾ : ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ನೋಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನಾನ್ ಇಹಲೋಕ ತ್ಯಜಿಸಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಕೋಫಿ ಸ್ವಿಟ್ಜರ್ಲೇಡ್​ನ ಬರ್ನ್​ ನಲ್ಲಿ ಶನಿವಾರ ನಿಧನರಾದರು, ವಿಶ್ಚಸಂಸ್ಥೆಯ ಅತ್ಯುನ್ನತ ಹುದ್ದೆಗೇರಿದ ಆಫ್ರಿಕಾದ ಕಪ್ಪುವರ್ಣದ ವ್ಯಕ್ತಿಯಾಗಿದ್ದರು ಅನ್ನಾನ್​..

ವಿಶ್ವದ ರಾಜತಾಂತ್ರಿಯ ಎಂದೇ ಖ್ಯಾತಿ ಪಡೆದ ಘಾನಾ ಸಂಜಾತರಾದ ಅವರು 1997 ರಿಂದ2006ರವರೆಗೂ ಎರಡು ಅವಧಿಗೆ  ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ಹಿಸಿದ್ದರು.. ಅನ್ನಾನ್​  ನೇತೃತ್ವದಲ್ಲಿ ವಿಶ್ವಸಂಸ್ಥೆಯ  ಇದ್ದಾಗ ಅಮೇರಿಕದ ಮೇಲೆ ನಡೆದ ಉಗ್ರರ ದಾಳಿ ಮಾಡಿದಾಗ ಅವರು ನಿಭಾಯಿಸಿದ ರೀತಿ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿತ್ತು.

Image result for kofi annan

Leave a Reply

Your email address will not be published.

Social Media Auto Publish Powered By : XYZScripts.com