ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸಲು ಕೊಡಗಿಗೆ ಭೇಟಿ ನೀಡಿದ ಬಿಎಸ್​ ವೈ…!

ಕೊಡಗು : ಭಾರೀ ಮಳೆಗೆ ಕೊಡಗು ಮಂದಿ ನೀರಿನಲ್ಲಿ ವಅಸಿಸುವಂತ ಸ್ಥಿತಿ ಎದುರಾಗಿದ್ದು, ವರುಣನ ಕೋಪಕ್ಕೆ ಕೊಡಗಿನ ಮಂದಿಗೆ ತಿನ್ನಕ್ಕೆ ಅನ್ನ ಇಲ್ಲದಂತೆ ಆಗಿದೆ. ಜಿಲ್ಲೆಯ ಅತಿವೃಷ್ಟಿ ಸಂತ್ರಸ್ತರ ಸಮಸ್ಯೆ ಆಲಿಸಲು ಬಿಎಸ್ ಯಡಿಯೂರಪ್ಪ ಕೊಡಗಿಗೆ ಭೇಟಿ ನೀಡಿದ್ದಾರೆ.

ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಸಂತ್ರಸ್ತರಿಗೆ,  ಸರ್ಕಾರ ನಮಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಬಿಎಸ್​ವೈ ಅತ್ತಿರ ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ ಕೊಡಗಿನ ಜನತೆ. ನಾನು  ಕೊಡಗಿನ ಕಣ್ಣೀರ ಕತೆ ಕೇಳಲು ಬಂದಿದ್ದೇನೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸುಂಟಿಕೊಪ್ಪದಲ್ಲಿ ಬಿಎಸ್‌ವೈ ಆರೋಪಿಸಿದ್ದಾರೆ..  ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸುತ್ತೇನೆ ಎಂದು ಬಿಎಸ್​ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Leave a Reply

Your email address will not be published.