ಹಾಸನ : 6 ದಿನಗಳ ನಂತರ ಪತ್ತೆಯಾದ ಟ್ಯಾಂಕರ್​ ಚಾಲಕನ ಮೃತದೇಹ..!

ಹಾಸನ : ಮಳೆಯ ಅವಾಂತರಕ್ಕೆ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ್ದ ಅಪಘಾತದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಚಾಲಕ ಸಂತೋಷನ  ಮೃತ ದೇಹ ಆರು ದಿನಗಳ ಬಳಿಕ ಪತ್ತೆಯಾಗಿದೆ.

ಎಡಬಿಡದೇ ಸುರಿಯುತ್ತಿದ್ದ ಮಳೆಗೆ ಟ್ಯಾಂಕರ್​ ಪಲ್ಟಿಯಾಗಿ ಕೇಸರಿದ್ದ ಕಡೆ ಚಾಲಕ ಬಿದ್ದ ಪರಿಣಾಮ ಮಣ್ಣಿನ ಆಳಕ್ಕೆ ಹೋಗಿದ್ದ ಇದರಿಂದ ಇಷ್ಟು ದಿನಗಳ ನಂತರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಮೃತ ದೇಹ ದೊರೆತಿದೆ.

ಭಾರೀ ಮಳೆಯಿಂದ ನಡೆದ ಅಪಘಾತದಲ್ಲಿ ಚಾಲಕ ಕೊಚ್ಚಿಹೋಗಿದ್ದ, 6 ದಿನಗಳ ಬಳಿಕ ಟ್ಯಾಂಕರ್​ ಚಾಲಕನ ಮೃತದೇಹ ಪತ್ತೆಯಾಗಿದೆ.,  ಸಂತೋಷ ಮೃತದುರ್ದೈವಿ, ಇತನ ಕುಟುಂಬದವರು ಮೃತದೇಹ ಹುಡುಕಿಕೊಡಿ ಎಂದು ಡಿಸಿ ಕಚೇರಿ ಮುಂದೆ ಧರಣಿ ಕೂಡ ಮಾಡಿದ್ದರು. ಈ ವೇಳೆ ಡಿಸಿ ರೋಹಿಣಿ ಸಿಂಧೂರಿ ಕೂಡ ಬೇಗ ಮೃತದೇಹವನ್ನು ಹುಡುಕಿಸಿಕೊಡುವಂತೆ ಭರವಸೆ ನೀಡಿದ್ದರು.

 

 

Leave a Reply

Your email address will not be published.

Social Media Auto Publish Powered By : XYZScripts.com