ಏಷ್ಯನ್​ ಗೇಮ್ಸ್​ : ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್..!

ಜರ್ಕಾತ : ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಖಾತೆ ತೆರೆದಿದ್ದು, ಶೂಟರ್ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಕಂಚಿನ ಪದಕ ಗಳಿಸಿದ್ದಾರೆ.

india win first medal

ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಜಯಿಸಿದೆ. ಇಬ್ಬರ ಜೋಡಿ 429.9 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದು ಫೈನಲ್ ತಲುಪಲು ವಿಫಲವಾದರು. ಉಳಿದಂತೆ ಸ್ಪರ್ಧೆಯಲ್ಲಿ 494 ಅಂಕ ಪಡೆದ ಚೀನಾ-ತೈಪೆ ತಂಡ ಮೊದಲ ಸ್ಥಾನ ಪಡೆದಿದೆ.

3 thoughts on “ಏಷ್ಯನ್​ ಗೇಮ್ಸ್​ : ಭಾರತಕ್ಕೆ ಮೊದಲ ಪದಕ ತಂದ ಶೂಟರ್ಸ್..!

Leave a Reply

Your email address will not be published.

Social Media Auto Publish Powered By : XYZScripts.com