ನಾವಿಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೇವೆ : ಬ್ರೇಕ್​ ಆಪ್​ ವದಂತಿಗೆ ತೆರೆ ಎಳೆದ ರಶ್ಮಿಕಾ..!

ರಶ್ಮಿಕ ಮಂದಣ್ಣ ಹಾಗೂ ರಕ್ಷಿತರ ಬ್ರೇಕ್​ ಆಪ್​ ವಿಚಾರ ದೊಡ್ಡದಾಗಿದ್ದು, ರಕ್ಷಿತ್​ ಜೊತೆ  ಬ್ರೇಕ್​ ಆಪ್​ ಆಗಿಲ್ಲ ಎಂದು ಹೇಳುತ್ತಿದ್ದರು, ರಶ್ಮಿಕ  ದಿನೇ  ದಿನೇ ಸುದ್ದಿ ಹಾಗುತ್ತಿದ್ದು, ರಶ್ಮಿಕ ಆ ವಿಷಯಕ್ಕೆ ತಲೆ ಕೆಡಿಸಿಕೊಳ್ಳದ್ದಿದರು, ಜನರು ಪದೇ ಪದೇ ಅದೇ ಸುದ್ದಿಯನ್ನು ಕೆಣಕುತ್ತಿದ್ದರೆ.

ನನಗೆ ಹಾಗೂ ರಕ್ಷಿತ್ ಶೆಟ್ಟಿಗೆ ಒಟ್ಟಿಗೆ ಕಾಲ ಕಳೆಯಲು ಸಮಯವಿಲ್ಲ. ನಮ್ಮ ನಿಶ್ಚಿತಾರ್ಥದ ಮೊದಲು ನಾವು ಒಟ್ಟಿಗೆ ಓಡಾಡಲಿಲ್ಲ. ಅಲ್ಲದೇ ನಾವಿಬ್ಬರು ಡೇಟ್ ಕೂಡ ಮಾಡಲಿಲ್ಲ. ಈಗ ನಮ್ಮ ನಿಶ್ಚಿತಾರ್ಥ ಆದ ಕಾರಣ ನಾವು ಒಟ್ಟಿಗೆ ಕಾಲ ಕಳೆಯುತ್ತಿದ್ದೇವೆ. ನಾವಿಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ.

ಬ್ರೇಕ್​ ಆಪ್​ ಬಗ್ಗೆ ಮಾತನಾಡಿದವರಿಗೆ ತಿರುಗೇಟು ನೀಡಿದ ರಶ್ಮಿಕ, ತಾವು ಬೇರೆ ಬೇರೆಯಾಗುತ್ತಿರುವ ರೂಮರ್​ ಕೇಳಿದ್ದ ರಕ್ಷಿತ್​ಗೆ ನಗು ತಡೆಯಲು ಸಾಧ್ಯವಾಗಲಿಲ್ವಂತೆ. ಮುಂದುವರೆದು ಮಾತನಾಡಿರುವ ಅವರು, ನಾವು ಎಂಗೇಜ್​ ಆಗುವ ಮುಂಚೆ ಜಾಸ್ತಿ ಸಮಯ ಸ್ಪೆಂಡ್​ ಮಾಡಲು ಸಾಧ್ಯವಾಗಲಿಲ್ಲ. ಡೇಟಿಂಗ್​ ಕೂಡ ಮಾಡಿರಲಿಲ್ಲ. ಆದ್ದರಿಂದ ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು ಪಕ್ಕಾ. ಆದರೆ, ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ನನಗೆ ಹಾಗೂ ರಕ್ಷಿತ್ ಶೆಟ್ಟಿಗೆ ಒಟ್ಟಿಗೆ ಕಾಲ ಕಳೆಯಲು ಸಮಯವಿಲ್ಲ. ನಮ್ಮ ನಿಶ್ಚಿತಾರ್ಥದ ಮೊದಲು ನಾವು ಒಟ್ಟಿಗೆ ಓಡಾಡಲಿಲ್ಲ. ಅಲ್ಲದೇ ನಾವಿಬ್ಬರು ಡೇಟ್ ಕೂಡ ಮಾಡಲಿಲ್ಲ. ಈಗ ನಮ್ಮ ನಿಶ್ಚಿತಾರ್ಥ ಆದ ಕಾರಣ ನಾವು ಒಟ್ಟಿಗೆ ಕಾಲ ಕಳೆಯುತ್ತಿದ್ದೇವೆ. ನಾವಿಬ್ಬರು ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ರಶ್ಮಿಕಾ ಟಾಲಿವುಡ್​ ಗೀತ ಗೋವಿಂದಂ ಚಿತ್ರದ ಸಕ್ಸಸ್​ನಲ್ಲಿದ್ದಾರೆ. ರಕ್ಷಿತ್​ ಶ್ರೀಮನ್ನಾರಾಯಣ ಹಾಗೂ 777 ಚಾರ್ಲಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published.