ಚಿಕ್ಕೋಡಿ : ಅಜಾತ ಶತ್ರು ವಾಜಪೇಯಿಯವರಿಗೆ ವಿದ್ಯಾರ್ಥಿನಿಯರಿಂದ ಭಾವಪೂರ್ಣ ಶ್ರದ್ದಾಂಜಲಿ!

ಚಿಕ್ಕೋಡಿ: ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ಶ್ರೀಮತಿ ಎ.ಎ.ಪಾಟೀಲ‌ ಮಹಿಳಾ ವಿದ್ಯಾಲಯದ ದೇಶಪಾಂಡೆ ಲೀಡ್ ವಿಭಾಗದ ವಿದ್ಯಾರ್ಥಿನಿಯರಿಂದ ಬಸವ ಸರ್ಕಲಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣ, ಈ ಸಂದರ್ಭದಲ್ಲಿ ವಿಮಲಾ ಕದಮ ಮಾತನಾಡಿ,ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪ ರಾಜಕಾರಿಣಿ ಎಂದರು.ಪ್ರಧಾನಿಯಾಗಿದ್ದಾಗ ಇವರು ಮಾಡಿದ : ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ‌‌‌.ವಾಜಪೇಯಿ ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.ಈ ಸಂದರ್ಭದಲ್ಲಿ

Leave a Reply

Your email address will not be published.

Social Media Auto Publish Powered By : XYZScripts.com