ಯೋಗಿ ನಾಡಲ್ಲಿ ರಾಷ್ಟಗೀತೆ ಹಾಡಲು ಅಡ್ಡಿಪಡಿಸಿದ ಓರ್ವನ ಬಂಧನ…!

ಗೋರಖ್​ಪುರ :ಸ್ವಾತಂತ್ರ ದಿನಾಚರಣೆಯನ್ನು ಎಲ್ಲೆಡೆ ರಾಷ್ಟ್ರಗೀತೆ ಹಾಡಿ ಸಂಭ್ರಮಿಸುತ್ತಿದ್ದರೆ, ಆದರೆ ಗೋರಖ್​ಪುರ್​ನಲ್ಲಿ ರಾಷ್ಟಗೀತೆ ಹಾಡುವುದಕ್ಕೆ ಮುಸ್ಲಿಂ ಗುರುವೊಬ್ಬರು ಅಡ್ಡಿ ಪಡಿಸಿದ್ದರು. ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಮದರಸದಲ್ಲಿ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನಡೆಸಿ, ಮಕ್ಕಳು ರಾಷ್ಟ್ರಗೀತೆ ಹಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಕಾಲೇಜಿನ ಧರ್ಮಗುರು ಜುನೈದ್​ ಅನ್ಸಾರಿಯನ್ನು ಬಂಧಿಸಿದ್ದಾರೆ. ಈತನ ವರ್ತನೆಯನ್ನು ಇತರ ಶಿಕ್ಷಕರು ಖಂಡಿಸಿದ್ದು, ಜುಮೈದ್‌ನ ವರ್ತನೆಗೆ ವೀಡಿಯೋ ಮಾಡಿ, ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.  ಉತ್ತರ ಪ್ರದೇಶದಲ್ಲಿನ ಮಹರಾಜ್‌ಗಂಜ್‌ನ ಅರೇಬಿಯಾ ಅಹ್ಲೆ ಸುನ್ನತ್‌ ಅನ್ವೇರ್‌ ತೈಲ ಗರ್ಲ್ಸ್‌ ಕಾಲೇಜ್‌ ಧರ್ಮಗುರು ಮೊಹಮ್ಮದ್‌ ಜುನೈದ್‌ ಅನ್ಸಾರಿ ಬಂಧಿತ ಆರೋಪಿ.

 

Leave a Reply

Your email address will not be published.