ಪಂಚಭೂತಗಳಲ್ಲಿ ವಾಜಪೇಯಿ ಲೀನ : ಸಕಲ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ..

ಸಕಲ ಸರ್ಕಾರೀ ಗೌರವಗಳೊಂದಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ಇಂದು ಸಾಂಯಂಕಾಲ ನವದೆಹಲಿಯ ಸ್ಮೃತಿ ಸ್ಥಳದಲ್ಲಿ ನೆರವೇರಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರ ಸಾಕು ಮಗಳು

Read more

ಚಿಕ್ಕೋಡಿ : ಅಜಾತ ಶತ್ರು ವಾಜಪೇಯಿಯವರಿಗೆ ವಿದ್ಯಾರ್ಥಿನಿಯರಿಂದ ಭಾವಪೂರ್ಣ ಶ್ರದ್ದಾಂಜಲಿ!

ಚಿಕ್ಕೋಡಿ: ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ಶ್ರೀಮತಿ ಎ.ಎ.ಪಾಟೀಲ‌ ಮಹಿಳಾ ವಿದ್ಯಾಲಯದ ದೇಶಪಾಂಡೆ ಲೀಡ್ ವಿಭಾಗದ ವಿದ್ಯಾರ್ಥಿನಿಯರಿಂದ ಬಸವ ಸರ್ಕಲಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯ

Read more

ಸ್ಮೃತಿ ಸ್ಥಳದತ್ತ ವಾಜಪೇಯಿ ಪಾರ್ಥಿವ ಶರೀರ : ಕಂಬನಿಯೊಂದಿಗೆ ಹೆಜ್ಜೆ ಹಾಕಿದ ಮೋದಿ..!

ದೆಹಲಿ :  ಮಾಜಿ ಪ್ರಧಾನಿ ಅಜಾತಶತ್ರು ಅಟಲ್​ ಬಿಹಾರಿ  ವಾಜಪೇಯಿ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ಅಂತ್ಯಕ್ರಿಯೆಗೆ ನಿಗದಿಪಡಿಸಲಾದ ಸ್ಮೃತಿ ಸ್ಥಳದತ್ತ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಗುತ್ತಿದೆ. ಪ್ರಧಾನಿ ನರೇಂದ್ರ

Read more

Cricket : ಸ್ಪಾಟ್ ಫಿಕ್ಸಿಂಗ್ ಪ್ರಕರಣ : ಪಾಕ್ ಆಟಗಾರ ನಾಸಿರ್ ಜೆಮ್‍ಶೆಡ್ ಗೆ 10 ವರ್ಷ ನಿಷೇಧ

ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪದ ಮೇಲೆ ಪಾಕ್ ಕ್ರಿಕೆಟರ್ ನಾಸಿರ್ ಜೆಮ್ ಶೆಡ್ ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 10 ವರ್ಷಗಳ ನಿಷೇಧ ಹೇರಿದೆ.

Read more

ಮಂಗಳೂರು ಯೂನಿವರ್ಸಿಟಿ ಮಂಗಳ ಗಂಗೋತ್ರಿಯಲ್ಲಿ ಗಂಡಾಗುಂಡಿ…

ಮಂಗಳೂರು ವಿಶ್ವವಿದ್ಯಾಲಯಕ್ಕೆ “ಮಂಗಳ ಗಂಗೋತ್ರಿ” ಎಂಬ ಚಂದದ ಹೆಸರಿಡಲಾಗಿದೆ ವಿಕಟ ವ್ಯಂಗ್ಯವೆಂದರೆ, ಈ ಯೂನಿವರ್ಸಿಟಿ ಶುದ್ಧ ಅವ್ಯವಹಾರ, ಅಕ್ರಮ, ಅನ್ಯಾಯ, ಅನಾಚಾರದ ಗಂಗೋತ್ರಿಯಂತಾಗಿ ಅದ್ಯಾವುದೋ ಕಾಲವಾಗಿ ಹೋಗಿದೆ!

Read more

Boffers vs Rafale scandal : ರಫೇಲ್ ಡೀಲ್ ವೃತ್ತಾಂತ ಮತ್ತು ಅಂಬಾನಿ…..

ಬೊಫೋರ್ಸ್ ಹಗರಣದ ಬಗ್ಗೆ ಕೇಳದ ಭಾರತೀಯರೇ ಇಲ್ಲ ಎನ್ನಬಹುದು. 1987ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಈ ಹಗರಣ ಇಂದಿಗೂ ಕಾಂಗ್ರೆಸ್ ವಿರೋಧಿಗಳ ಕೈಯಲ್ಲಿ ಪ್ರಬಲ

Read more

ಯೋಗಿ ನಾಡಲ್ಲಿ ರಾಷ್ಟಗೀತೆ ಹಾಡಲು ಅಡ್ಡಿಪಡಿಸಿದ ಓರ್ವನ ಬಂಧನ…!

ಗೋರಖ್​ಪುರ :ಸ್ವಾತಂತ್ರ ದಿನಾಚರಣೆಯನ್ನು ಎಲ್ಲೆಡೆ ರಾಷ್ಟ್ರಗೀತೆ ಹಾಡಿ ಸಂಭ್ರಮಿಸುತ್ತಿದ್ದರೆ, ಆದರೆ ಗೋರಖ್​ಪುರ್​ನಲ್ಲಿ ರಾಷ್ಟಗೀತೆ ಹಾಡುವುದಕ್ಕೆ ಮುಸ್ಲಿಂ ಗುರುವೊಬ್ಬರು ಅಡ್ಡಿ ಪಡಿಸಿದ್ದರು. ಆತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮದರಸದಲ್ಲಿ ಸ್ವಾತಂತ್ರ

Read more

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ…!

ಗುಂಡ್ಲುಪೇಟೆ : ನೀತಿಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಕೆ. ಎಸ್​. ಈಶ್ವರಪ್ಪ  ಸಿವಿಲ್‌ ಹಾಗೂ ಜೆಎಂಎಫ್​ಸಿ ನ್ಯಾಯಾಲಯಕ್ಕೆ  ಹಾಜರಾಗಿದ್ದರು. ಈ ಹಿಂದೆ ಇದ್ದ ವಿಚಾರಣೆಗೆ ಕೆ.ಎಸ್​.ಈಶ್ವರಪ್ಪ

Read more

ಯಾರಿಗೆ ಅಜಾತಶತ್ರು..? ಮುಖವಾಡವಾಗಿಯೇ ಬದುಕು ಮುಗಿಸಿದ ಅಟಲ್..

ಯಾರಿಗೆ ಅಜಾತಶತ್ರು? ಮುಖವಾಡವಾಗಿಯೇ ಬದುಕು ಮುಗಿಸಿದ ಅಟಲ್ ವ್ಯಕ್ತಿಯೊಬ್ಬರ ಅದರಲ್ಲೂ ‘ಗಣ್ಯ’ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರ ನಿಧನವಾದಾಗ ನಮ್ಮ ಬಹುಪಾಲು ಮಾಧ್ಯಮಗಳಲ್ಲಿ ವಸ್ತುನಿಷ್ಠ ವಿಮರ್ಶೆ ಕಾಣುವುದೇ ಇಲ್ಲ.

Read more

ವರುಣನ ಆಕ್ರೋಶಕ್ಕೆ 7 ಬಲಿ : ಕೊಡಗು ಮತ್ತು ಕರಾವಳಿಯಲ್ಲಿ ನಿಲ್ಲದ ಜಲಪ್ರಳಯ…!

ಮಲೆನಾಡು, ಕೊಡಗು, ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಭಾರೀ  ಮಳೆಯಿಂದ 7 ಮಂದಿ ಅಸುನೀಗಿದ್ದಾರೆ. ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.

Read more
Social Media Auto Publish Powered By : XYZScripts.com