Film news : ನಿಕ್ ಜೋನಸ್ ಪ್ರಿಯಾಂಕ ಚೋಪ್ರ ಎಂಗೇಜ್’ಮೆಂಟ್ ಕನ್ಫರ್ಮ್…..!

ಪ್ರಿಯಾಂಕ ಚೋಪ್ರ ಎಂಗೇಜ್’ಮೆಂಟ್ ಕನ್ಫರ್ಮ್, ಇದೋ ಸಿಕ್ತು ಪ್ರೂಫ್ ! ಪಾರ್ಟಿ ಒಂದರಲ್ಲಿ ತೆಗೆದ ಪ್ರಿಯಾಂಕರ ಫೋಟೋ ಸದ್ಯ ಎಲ್ಲರ ಗಮನ ಸೆಳೆದಿದೆ.
ವೀನಾ ಟಂಡನ್ ಜೊತೆ ಪ್ರಿಯಾಂಕ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕ, ಎಡಗೈನಲ್ಲಿ ಉಂಗುರ ಕಾಣುತ್ತಿದೆ. ಇದೇ ನಿಕ್ ಜೋನಸ್ ಎಂಗೇಜ್ ಮೆಂಟ್ ರಿಂಗ್ ಎಂದು ಅಭಿಮಾನಿಗಳು ಶೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕುತ್ತಿದ್ದಾರೆ.

ರವೀನಾ ಟಂಡನ್ ಇನ್ಸ್ಟಾಗ್ರಾಂ ನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾಂಕ ತಮ್ಮ ಕೈಯಲ್ಲಿನ ಉಂಗುರವನ್ನು ತೋರಿಸಿದ್ದಾರೆ. ಆದರೆ ಈ ಬಗ್ಗೆ ಪ್ರಿಯಾಂಕ ಇನ್ನೂ ಮೌನ ಮುರಿದಿಲ್ಲ.

ಬಾಲಿವುಡ್ ನಿಂದ ಹಾಲಿವುದೆ ಗೆ ಹಾರಿದ ಮೇಲೆ ಭಾರತೀಯ ಚಿತ್ರ ಪ್ರೇಮಿಗಳಿಗೆ ಮರಿಚಿಕೆಯಾಗಿದ್ದ ಪ್ರಿಯಾಂಕ ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಆದರೆ ಇತ್ತಿಚಿಗೆ ಸಲ್ಮಾನ್ ಖಾನ್ ನಟನೆಯ ಭಾರತ ಚಿತ್ರದಿಂದ ಪ್ರಿಯಾಂಕ ಚೋಪ್ರಾ ಹೊರನಡೆದಿದ್ದು ಬಾರಿ ಸುದ್ದಿಯಾಗಿತ್ತು…ಆದು ಎಂಗೇಜ್’ಮೆಂಟ್  ಸಲುವಾಗಿ ಅನ್ನುವುದಿ ಇಗ  ಕನ್ಫರ್ಮ್ ಆಯ್ತು…

Leave a Reply

Your email address will not be published.

Social Media Auto Publish Powered By : XYZScripts.com