ಬಳ್ಳಾರಿ : 1000 ಮೀಟರ್ ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆ : ಸಚಿವ ಡಿಕೆಶಿ ಅವರಿಂದ ಚಾಲನೆ

ಬಳ್ಳಾರಿ- ಒಂದು ಸಾವಿರ ಮೀಟರ್ ಉದ್ದದ ತ್ರಿವರ್ಣ ಧ್ವಜದ ಮೆರವಣಿಗೆ ನಡೆಸಲಾಗಿದೆ. ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಧ್ವಜದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಡಿಕೆ ಶಿವಕುಮಾರ್ ಅವರಿಂದ ಚಾಲನೆ ದೊರೆತಿದೆ.

ಬಳ್ಳಾರಿ ನಗರದ ಪ್ರಮುಖ ಬೀದಿಗಳಲ್ಲಿ ತ್ರಿವರ್ಣ ಧ್ವಜದ ಭವ್ಯ ಮೆರವಣಿಗೆ ಸಾಗಿದೆ. ಜನಾಕರ್ಷಣೆಯದ ಧ್ವಜದ ಮೆರವಣಿಗೆಗೆ ಬಳ್ಳಾರಿಯ ಸರಳಾ ದೇವಿ ಕಾಲೇಜು ಬಳಿ ಡಿಕೆಶಿ ಚಾಲನೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com