ಚಿಕ್ಕೋಡಿ : ಬೈಕ್ – ಹಾಲು ಸರಬರಾಜು ವಾಹನದ ನಡುವೆ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು

ಚಿಕ್ಕೋಡಿ : ಬೈಕ್ ಹಾಗೂ ಹಾಲು ಸರಬರಾಜು ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಉಮರಾಣಿ ಗ್ರಾಮದ ಬಳಿ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮ ಕಂದಕಕ್ಕೆ ಗೂಡ್ಸ್ ವಾಹನ ಉರುಳಿ ಬಿದ್ದಿದ್ದು,  ಸಿದ್ದು ನಿಡಸೋಶಿ 25 , ಮಂಜು ಅಂಗಡಿ 22 ಮೃತ ದುರ್ದೈವಿಗಳಾಗಿದ್ದಾರೆ.

ಸ್ಥಳಕ್ಕೆ ಚಿಕ್ಕೋಡಿ ಟ್ರಾಫಿಕ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

One thought on “ಚಿಕ್ಕೋಡಿ : ಬೈಕ್ – ಹಾಲು ಸರಬರಾಜು ವಾಹನದ ನಡುವೆ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು

Leave a Reply

Your email address will not be published.

Social Media Auto Publish Powered By : XYZScripts.com