ಫೇಸ್ಬುಕ್ ಪೋಸ್ಟ್ ದಾಳಿ ಮುಂದುವರೆಸಿದ ಭವಾನಿರಾವ್ : ಈಶ್ವರಪ್ಪ ಕರ್ಮಕಾಂಡ ಬಯಲು.?

ಶಿವಮೊಗ್ಗ : ಶಾಸಕ ಈಶ್ವರಪ್ಪ ವಿರುದ್ಧ ಭವಾನಿರಾವ್ ಮೊಹ್ರೆ ಮತ್ತೆ ಫೇಸ್ಬುಕ್ ಪೋಸ್ಟ್ ದಾಳಿ ಮುಂದುವರೆಸಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಗೆ ಟಿಕೇಟ್ಗಾಗಿ ಫೇಸ್ಬುಕ್ ಪೋಸ್ಟ್ ಮೂಲಕ ಕೆ.ಎಸ್ ಈಶ್ವರಪ್ಪ ವಿರುದ್ಧ ದಾಳಿ ಮುಂದುವರೆಸಿದ್ದಾರೆ.

ಮತ್ತೆ ಸೋಮವಾರ ರಾತ್ರಿ ಮತ್ತು ಇಂದು ಬೆಳಿಗ್ಗೆ ಶಾಸಕನ ಕರ್ಮಕಾಂಡ ಬಯಲು ಅಂತ ಪೋಸ್ಟ್ ಹಾಕಿದ್ದಾರೆ. ನಿನ್ನೆ ಬೆಳಿಗ್ಗೆ ಈಶ್ವರಪ್ಪ ವಿರುದ್ಧ ಪೋಸ್ಟ್ ಮಾಡಿದ್ದು, ಪರಿಷತ್ ಸದಸ್ಯ ರುದ್ರೇಗೌಡ ಕಡೆಯವರು ಅದನ್ನು ಡಿಲೀಟ್ ಮಾಡಿಸಿದ್ದರು. ಇಂದು ಬೆಳಿಗ್ಗೆ 11.30 ಕ್ಕೆ ವಾರ್ಡ್ ಟಿಕೆಟ್ ಫೈನಲ್ ಮಾಡಲಿದ್ದಾರೆ. ಹೀಗಾಗಿ ಮತ್ತೆ ಟಿಕೇಟ್ಗೆ ಪೋಸ್ಟ್ ಮೂಲಕ ಒತ್ತಡ ಹೇರುತ್ತಿರುವ ಮೊಹರೆ

Leave a Reply

Your email address will not be published.

Social Media Auto Publish Powered By : XYZScripts.com