Big breaking : JNU ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ : ಆರೋಪಿ ಪರಾರಿ..

ರಾಜಧಾನಿ ನವದೆಹಲಿಯಲ್ಲಿ ಜೆಎನ್ ಯೂ ವಿದ್ಯಾರ್ಥಿ ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಪಾಯದಿಂದ ಉಮರ್ ಖಾಲಿದ್ ಪಾರಾಗಿದ್ದಾರೆ. ದೆಹಲಿಯ ರಫಿ ಮಾರ್ಗ ಬಳಿ ಇರುವ ಕಾನ್ಸ್ ಟಿಟ್ಯೂಷನ್ ಕ್ಲಬ್ ಎದುರು ದಾಳಿ ನಡೆಸಲಾಗಿದ್ದು, ಕೂದಲೆಳೆಯ ಅಂತರದಲ್ಲಿ ಉಮರ್ ಖಾಲಿದ್ ಪಾರಾಗಿದ್ದಾರೆ.

ಸಂಸತ್ ಭವನದ ಅನತಿ ದೂರದಲ್ಲಿ ದಾಳಿ. ಬಂದೂಕು ‌ಎಸೆದು ಪರಾರಿಯಾದ ಆಗಂತುಕ. ಗುರಿ ತಪ್ಪಿದ‌ಕೂಡಲೇ ಓಡಿ ಹೋದ ದಾಳಿಕೋರ. ಓಡಿ ಹೋಗುವಾಗ ಪ್ರಜಾವಾಣಿ ಕಚೇರಿ ಇರುವ ಐಎನ್ ಎಸ್ ಕಟ್ಟಡದ ಎದುರು ನಾಡ ಪಿಸ್ತೂಲ್ ಬಿಸಾಕಿ ಹೋದ. ಅಗಂತುಕ

Leave a Reply

Your email address will not be published.

Social Media Auto Publish Powered By : XYZScripts.com