ಬೀದರ್ ಗೆ ಇಂದು ರಾಹುಲ್ ಗಾಂಧಿ ಆಗಮನ : ಚುನಾವಣಾ ರಣಕಹಳೆ ಮೊಳಗಿಸಲಿರುವ ರಾಗಾ

ಬೀದರ್ : ಜನಧ್ವನಿ ಹಾಗೂ ಅಭಿನಂದನಾ ಸಮಾವೇಶ ಹಿನ್ನೆಲೆಯಲ್ಲಿ ಬೀದರಗೆ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ದೆಹಲಿಯ ವಿಷೇಷ ವಿಮಾನದ ಮೂಲಕ 11 ಗಂಟೆಗೆ ಬೀದರ್ ಏರಬೇಸ್ ಗೆ ಬಂದಿಳಿಯಲಿದ್ದಾರೆ.

ನೆಹರೂ ಕ್ರೀಡಾಂಗಣದಲ್ಲಿ 11.30ಕ್ಕೆ ಸಮಾವೇಶ ಉದ್ಘಾಟಿಸಿ ಕ್ರಾಂತಿ ನಾಡಿಂದ ಚುನಾವಣಾ ರಣಕಹಳೆ ಮೊಳಗಿಸಿಲಿದ್ದಾರೆ. ಲೋಕಸಭಾ ಚುನಾವಣೆ 8 ತಿಂಗಳು ಇರುವಾಗಲೆ ಚುನಾವಣಾ ಕಣಕ್ಕೆ ಬೀದರ್ ಸಜ್ಜಾಗಿದೆ.

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಾಂಗ್ರೆಸ್ ನ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com