ಕೋಲಾರ : ವಾರ್ಡನ್ ಹಾಗೂ ಸ್ನೇಹಿತರಿಂದ ರ‍್ಯಾಗಿಂಗ್‌ : ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಲಾರ ; ರ್ಯಾಗಿಂಗ್ ಆರೋಪ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಇಟಿ ಬ್ಲಾಕ್ ನಲ್ಲಿ ನೇಣುಬಿಗಿದು ಕೊಂಡು ಕಳೆದ ರಾತ್ರಿ ಆತ್ಮಹತ್ಯೆ ವಿದ್ಯಾರ್ಥಿನಿ ಮಾಡಿಕೊಂಡಿದ್ದಾಳೆ.

ಸಂಜೀವಿನಿ 17 ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಬಂಗಾರಪೇಟೆಯ ಎಸ್.ಡಿ.ಸಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ವಿದ್ಯಾರ್ಥಿನಿ ಇದ್ದ ಅದೇ ವಾಡ್೯ನ ಜೋಸಿಫ್ ಹಾಗೂ ಇತರ ಸ್ನೇಹಿತರಿಂದ ರ್ಯಾಗಿಂಗ್ ಮತ್ತು ಕಿರುಕುಳ ಮಾಡಿದ ಆರೋಪ ಹಿನ್ನಲೆ ವಿದ್ಯಾರ್ಥಿನಿ ಆತ್ಮಹತ್ಯೆ ಎಂದು ಪೋಷಕರು ಆರೋಪಿಸಿದ್ದಾರೆ.

ಚಾಂಫೀಯನ್ ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com