ಫ್ಲೆಕ್ಸ್ ಆಯ್ತು ಈಗ ಪೋಸ್ಟರ್​ಗಳ ತೆರವು : ಭಿತ್ತಿಪತ್ರಗಳನ್ನು ಅಳಿಸಲು ಹೈಕೋರ್ಟ್ ಆದೇಶ..!

ಬೆಂಗಳೂರು : ನಗರದಲ್ಲಿ ಅನಧಿಕೃತ ಫ್ಲೇಕ್ಸ್ ತೆರಲುಗೊಳಿಸಲು ಹೈಕೋರ್ಟ್ ಆದೇಶದ ಬಳಿಕ ಬಿಬಿಎಂಪಿ ಹೆಚ್ಚುತ್ತುಕೊಂಡು, ನಗರದ ಎಲ್ಲಾ ಫ್ಲೇಕ್ಸ್ ಗಳನ್ನು ತೆರಲುಗೊಳಿಸಿದ್ದರು, ಇದೀಗ ಆದೇ ಸಾಲಿಗೆ ಗೋಡೆ ಮೇಲೆರುವ ಭಿತ್ತಿಪತ್ರಗಳನ್ನು (ಪೋಸ್ಟರ್​ಗಳು) ಅಳಿಸಿ ಹಾಕಲು ಮುಂದಾಗಿದ್ದಾರೆ.

Deccan Herald

ಫ್ಲೇಕ್ಸ್ ತೆರಲುಗೊಳಿಸಲು ಹೈಕೋರ್ಟ್ ತೀರ್ಪು ನೀಡಿದ್ದ ನಂತರ ಬಿಬಿಎಂಪಿ ಹೆಚ್ಚೆತ್ತುಕೊಂಡು. ಎಲ್ಲಾ ಬ್ಯಾನರ್​ ಗಳನ್ನು ತೆರಲುಗೊಳಿಸಿದ್ದರು ಆದೇ ರೀತಿ ಶುಕ್ರವಾರ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಮಾಹೇಶ್ಚರಿ ಅವರು ಈ ಬಗ್ಗೆ ಸೂಚನೆ ನೀಡುತ್ತಿದಂತೆ.  ಎಲ್ಲಾ ವಲಯದ ಪಾಲಿಕೆ ಆಯುಕ್ತರು ಸೂಚನೆ ತಿಳಿದ ನಂತರ ಕಾರ್ಯ ನಿರ್ವಾಹಕಎಂಜಿನಿಯರ್​ಗಳು, ಸೂಪರ್ ಟೆಂಡಿಂಗ್ ಮತ್ತು ಎಲ್ಲಾಇಂಜಿನಿಯರ್​ಗಳಿಗೆ ವಿಶೇಷವಾಗಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕ ಸ್ಥಳದಲ್ಲಿರುವ ಯಾವ ಪೋಸ್ಟರ್ ಗಳು ಕಾಣಿಸಕೂಡದು ಎಂದು ಆದೇಶ ನೀಡಿದ್ದಾರೆ.

 

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಗೋಡೆ ಬರಹ ಮತ್ತು ಪೋಸ್ಟರ್ ಗಲೂ ತೆರವುಗೊಳಿಸುವ ಬಗ್ಗೆ ಆಯಾ ವಲಯದ  ಜಂಟಿ ಆಯುಕ್ತರು  ಹಾಗೂ ಮುಖ್ಯ ಇಂಜಿನಿಯರ್ ಗಳು ನನಗೆ ಜಂಟಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಸೂಚನೆ ನೀಡಿದ್ದಾರೆ

ಇನ್ನು ಸಾರ್ವಜನಕ ಸ್ಥಳಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ ಪೋರ್ಟ್ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುತ್ತದೆ ಎಂದು ಮೇಯರ್ ತಿಳಿಸಿದ್ದಾರೆ.

ಇನ್ನ ಪೋಸ್ಟರ್​ಗಳನ್ನು ತೆರಲುಗೊಳಿಸಲು ಸ್ವತಃ ಮೇಯರ್ ಗಳೇ ಬೀದಿಗಿಳಿದಿದ್ದಾರೆ, ಸಂಪತ್ ರಾಜ್  ಹಾಗೂ ಆಡಳಿತ ಪಕ್ಷದ ನಾಯಕ ಎಂ ಶಿವರಾಜ್ ಅವರು ಗಾಂಧಿನಗರದಲ್ಲಿ ಪೋಸ್ಟರ್​ಗಳನ್ನು ತೆರವುಗೊಳಿಸುತ್ತಿದ್ದಾರೆ.

 

Leave a Reply

Your email address will not be published.