ಮಹದಾಯಿ ನದಿ ನೀರು ಹಂಚಿಕೆ ವಿಚಾರ : ಸ್ವಾತಂತ್ರ ಉದ್ಯಾನವನದಲ್ಲಿ ರೈತರ ಪ್ರತಿಭಟನೆ

ಬೆಂಗಳೂರು : ಮಹದಾಯಿ ನದಿ ನೀರು ಹಂಚಿಕೆ ಸಂಬಂಧ  ಆಗಸ್ಟ್ 20ರಂದು ಕೋರ್ಟ್​ನಲ್ಲಿ ತೀರ್ಪು  ಹೋರಬೀಳಲಿದ್ದು, ನಮಗೆ ಸೀಗಬೇಕಾದ  ನೀರು  ಆ ತೀರ್ಪಿನಲ್ಲಿ ಸಿಗಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕದ  ರೈತರು ಸ್ವಾತಂತ್ರ ಉದ್ಯಾಯನವನದಲ್ಲಿ  ಪ್ರತಿಭಟನೆ  ಆರಂಭಿಸಿದ್ದಾರೆ.

 

ಮಹದಾಯಿ ತೀರ್ಪು ನಮ್ಮ ವ್ಯತಿರಿಕ್ತವಅಗಿ ಬಂದರೆ ನಮಗೆ ದಯಾಮರಣ ನೀಡಿ ಎಂದು ರೈತರು ಆಗ್ರಹಿಸಿದ್ದಾರೆ. ಮಹದಾಯಿ ನದಿ ಅಚ್ಚುಕಟ್ಟು ಪ್ರದೇಶಕ್ಕೆ ಅವಶ್ಯವಿರುವ ನೀಡಿ ಬೀಡುವ ಭರವಸೆ ನೀಡಿದ್ದಾರೆ ಧರಣಿಯನ್ನು ಕೈಬೀಡುತ್ತೇವೆ ಎಂದು ರೈತರು ತಿಳಿಸಿದ್ದಾರೆ. ಇನ್ನ ನೀರು ಕೊಡಿ ಇಲ್ಲವೇ ಸಅವು ಕೊಡಿ ಎಂದು ರೈತರು ಪ್ರತಭಟಿಸುತ್ತಿದ್ದು, ರೈತರಿಗೆ ಸಾ. ರಾ. ಗೋವಿಂದ ಹಾಗೂ ಸ್ವಾತಂತ್ರ ಹೋರಾಟಗಾರು ಸಾಥ್ ನೀಡಿದ್ದಾರೆ.

 

ಹುಬ್ಬಳ್ಳಿಯಿಂದ ಬೆಂಗಳೂರಿಗೆ  ಬಂದಿರುವ ರೈತರು ಇಡೀ ದಿನ ಉದ್ಯಾಯನವನದಲ್ಲಿ ಕುಳಿತು ನಮಗೆ ಸೀಗಬೇಕಾದ ನ್ಯಾಯ ನಮಗೆ ಬೇಕು ಪ್ರತಿಭಟನೆ ನಡೆಸುತ್ತಿದ್ದಾರೆ ಇನ್ನ ರೈತರಿಗೆ ರೈತ ಸೇನಾ ಕರ್ನಾಟಕ ವತಿಯವರು  ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

 

One thought on “ಮಹದಾಯಿ ನದಿ ನೀರು ಹಂಚಿಕೆ ವಿಚಾರ : ಸ್ವಾತಂತ್ರ ಉದ್ಯಾನವನದಲ್ಲಿ ರೈತರ ಪ್ರತಿಭಟನೆ

Leave a Reply

Your email address will not be published.

Social Media Auto Publish Powered By : XYZScripts.com