ಸಿನಿಮಾ ಶೂಟಿಂಗ್​ಗಾಗಿ ಲಂಡನ್​ಗೆ ಹಾರಿದ್ದ ಮಾನ್ವಿತ, ವಸಿಷ್ಠ ಸಿಂಹ ಅರೆಸ್ಟ್…?

ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ತೆರೆಳಿದ್ದ ಕೆಂಡಸಂಪಿಗೆ ಮತ್ತು ವಸಿಷ್ಠ ಅವರನ್ನು ಲಂಡನ್ ಪೊಲೀಸರು ಬಂದಿಸಿದ್ದಾರೆ.

ನಟ ವಸಿಷ್ಠ ಸಿಂಹ ಹಾಗೂ ಮಾನ್ವಿತಾ ಹರೀಶ್ ಕಳೆದ ವಾರವೇ ಚಿತ್ರೀಕರಣಕ್ಕೆ ಲಂಡನ್ ಗೆ ಹಾರಿದ್ದಾರೆ. ಚಿತ್ರದ ಶೂಟಿಂಗ್  ವೇಳೆ ಲಂಡನ್ ನ ಬಂಕಿಂಗ್ ಹ್ಯಾಮ್ ಫ್ಯಾಲೆಸ್ಬಂಕಿಂಗ್ ಹ್ಯಾಮ್ ಅರಮನೆ ಮುಂದೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ ಎನ್ನುವುದನ್ನು ಕಂಡ ಪೊಲೀಸರು ಇಬ್ಬರನ್ನು ಬಂದಿಸಿದ್ದಾರೆ.

ಇದಾದ ನಂತರ ಚಿತ್ರತಂಡ ಹೋಗಿ ಇದು ಸಿನಿಮಾ ಚಿತ್ರೀಕರಣ ಎಂದು ತಿಳಿಸಿದ್ದಾರೆ. ಆಮೇಲೆ ಇಬ್ಬರು ಪೊಲೀಸರು ಬಿಡುಗಡೆ ಮಾಡಿದ್ದಾರೆ ಈ ವಿಷಯವನ್ನು ಸ್ವತಃ  ಆ ಸಿನಿಮಾದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ಟ್ವೀಟರ್​ನಲ್ಲಿ ಹಾಕಿಕೊಂಡಿದ್ದಾರೆ. ಸುಮಾರು 40 ದಿನಗಳ ಕಾಲ ಲಂಡನ್ ನಲ್ಲಿಯೇ ಸಿನಿಮಾತಂಡ ಉಳಿದುಕೊಳ್ಳಲಿದ್ದು. ಈಗಾಗಲೇ ಲಂಡನ್ ನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

manvitha vasishta ಗೆ ಚಿತ್ರದ ಫಲಿತಾಂಶ

3 thoughts on “ಸಿನಿಮಾ ಶೂಟಿಂಗ್​ಗಾಗಿ ಲಂಡನ್​ಗೆ ಹಾರಿದ್ದ ಮಾನ್ವಿತ, ವಸಿಷ್ಠ ಸಿಂಹ ಅರೆಸ್ಟ್…?

Leave a Reply

Your email address will not be published.

Social Media Auto Publish Powered By : XYZScripts.com