ಗೂಗ್ಲಿ ಬೆಡಗಿಯ ಬಾತ್​ಟಬ್ ಫೋಟೋ ವೈರಲ್ : ಕೃತಿ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ..!

ಬೆಂಗಳೂರು  : ಗೂಗ್ಲಿ ಬೆಡಗಿ ಕೃತಿಕರಬಂಧ ಈಗ ಬಾತ್‌ರೂಮ್‌ನ  ಬಾತ್‌ಟಬ್‌ ಮೇಲೆ ಕಲರ್‌ಫುಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಇದೀಗ ಈ ಫೋಟೋಸ್  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಂದನವನದಲ್ಲಿ ಕೆಲ ಚಿತ್ರಗಳ ನಂತ್ರ ಸದ್ಯ ಬಾಲಿವುಡ್‌ಗೆ ಹಾರಿರೋ ಕೃತಿಕರಬಂಧ ತಮ್ಮ ಮುಂಬ ರೋ ಹೌಸ್‌ಫುಲ್ ಚಿತ್ರದಲ್ಲಿ ಫುಲ್ ಬ್ಯುಸಿ. ಈ ನಡುವೆ ಎಕ್ಬಿಬಿಟ್ ಅನ್ನೋ ಟೆಕ್ನಾಲಜಿ ಕಮ್ ಲೈಫ್‌ ಸ್ಟೈಲ್ ಮ್ಯಾಗ್‌ಸೈನ್‌ಗೆ ಕೊಟ್ಟಿರೋ ಪೋಸ್ ಸಖತ್ ಹಾಟ್ ಆಗಿದೆ.

ಬಾತ್‌ ಟಬ್ ಮೇಲೆ ಸ್ವಿಮ್ ಸೂಟ್ ಹಾಗೂ ಚಿಟ್ಟೆ ರೆಕ್ಕೆಯಂಥಾ ಕೋಟ್ ತೊಟ್ಟು ಹೈ ಹೀಲ್ಡ್‌ ಹಾಕಿ ನಿಂತು ಮಾದಕ ನೋಟ ಬೀರಿದ್ದಾರೆ. ಈ ಫೋಟೋನ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕನ್ನಡವನ್ನ ಬಿಟ್ಟಿರಲಾರೆ ಅಂತಾ ಹೇಳುತ್ತಲೇ ಬಿಟೌನ್‌ನಲ್ಲಿ ನೆಲೆಯೂರೋಕೆ ಪ್ರಯತ್ನ ಪಡ್ತಿರೋ ಕೃತಿ ಇತ್ತೀಚೆಗಷ್ಟೇ ಫೇಸ್‌ಬುಕ್ ಅಕೌಂಟ್‌ನಲ್ಲಿ ತಾವು ಪೋಲ್‌ ಡ್ಯಾನ್ಸ್ ಮಾಡ್ತಿರೋ ವಿಡಿಯೋ ಹಾಕಿ ಸುದ್ದಿಯಾಗಿದ್ರು. ಈಗ ಬಾತ್‌ಟಬ್ ಫೋಟೋಸ್ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com