ಒಂದು ಹೆಣ್ಣಿಗೆ ಇಬ್ಬರು ಗಂಡಂದಿರು : ಪ್ರೀತಿಸಿ ಮದುವೆಯಾದ ದ್ವೇಷಕ್ಕೆ ಪೋಷಕರು ಮಾಡಿದ್ದೇನು..?

ಒಂದು ಗಂಡಿಗೆ ಎರಡು ಹೆಂಡಿರು ಎನ್ನುವ ಸುದ್ದಿ ಇತ್ತಿಚಿಗೆ  ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಒಂದು ಹೆಣ್ಣಿಗೆ ಇಬ್ಬರು ಗಂಡಂದಿರು..ಪ್ರೀತಿಸಿ ಮದುವೆಯಾದ ದ್ವೇಷಕ್ಕೆ ಮನೆಯರು ಮಗಳಿಗೆ ಎರಡು ಗಂಡನನ್ನ ಕಟ್ಟಿದ ಘಟನೆ ನಡೆದಿದೆ.

ಮಮತಾ ಮತ್ತು ದನಂಜಯ್ ಹೆಗಡೆ ಪುತ್ರಿ ಆಶಾ ಕಳೆದ ವರ್ಷ ಅಕ್ಟೋಬರ್ ನಲ್ಲಿ  ಗಣಪತಿ ಎಂಬ ವ್ಯಕ್ತಿಯನ್ನ ಪ್ರೀತಿಸಿ ವಿವಾಹವಾಗಿದ್ದಳು. ಈ ವಿವಾಹಕ್ಕೆ ಆಶಾಳ ಹೆತ್ತವರು ತೀರಾ ವಿರೋದವಿತ್ತು. ಒಲ್ಲದ ಮನಸ್ಸಿನಿಂದ ಆಶಾಳ ಹೆತ್ತವರು ಕೊನೆಯಲ್ಲಿ  ಒಪ್ಪಿಕೊಂಡಿದ್ದರು. ಈಗ ಬೆದರಿಸಿ ರಾಜೇಶ್ ಎನ್ನುವ ವ್ಯಕ್ತಿ ಜೊತೆ ವಿವಾಹ ಮಾಡಿಸಿದ್ದಾರೆ.

ಮಮತಾ ಮತ್ತು ದನಂಜಯ್ ಹೆಗಡೆ ಪುತ್ರಿ ಆಶಾ ಕಳೆದ ವರ್ಷ ಅಕ್ಟೋಬರ್ ನಲ್ಲಿ  ಗಣಪತಿ ಎಂಬ ವ್ಯಕ್ತಿಯನ್ನ ಪ್ರೀತಿಸಿ  ವಿವಾಹವಾಗಿದ್ದಳು. ಈ ವಿವಾಹಕ್ಕೆ ಆಶಾಳ ಹೆತ್ತವರು ತೀರಾ ವಿರೋಧವಿತ್ತು. ಆದ್ರೂ ಕೂಡಾ ಒಲ್ಲದ ಮನಸ್ಸಿನಿಂದ ಆಶಾಳ ಹೆತ್ತವರು ಕೊನೆಯಲ್ಲಿ ಒಪ್ಪಿಕೊಂಡಿದ್ದರು.

ಆದರೆ ಒಳಗೆ ದ್ವೇಷ ತುಂಬಿಕೊಂಡು  ತಮ್ಮ ಕುತಂತ್ರ ಬುದ್ದಿಯನ್ನ ತೋರಿದ ಆಶಾಳ ಹೆತ್ತವರು ಮದುವೆಯಾದ ತನ್ನ ಮಗಳಿಗೆ ಬೇರೆ ವರನನ್ನ ನೋಡುತ್ತಿದ್ದರು. ಹಾಗೆಯೇ ವಿವಾಹವನ್ನೂ ನಿಶ್ಚಯ ಮಾಡಿ ‌ಬಿಟ್ಟರು. ಇದಕ್ಕೆ ಆಶಾ ವಿರೋಧ ವ್ಯಕ್ತಪಡಿಸಿದರೂ ಕೂಡಾ ಹೆದರಿಸಿ ಬೆದರಿಸಿ ರಾಜೇಶ್ ಎನ್ನುವ ವ್ಯಕ್ತಿ ಜೊತೆ ಇದೇ ಜುಲೈ 19 ರಂದು ಮದುವೆ ಮಾಡಿ ಬಿಟ್ಟರು.

ಅಪ್ಪ ಅಮ್ಮನ ಬೆದರಿಕೆಗೆ ಆಶಾ ಕೂಡಾ ಅಸ್ತು ಎಂದಿದ್ದಾಳೆ. ಆದರೆ ಅವೆಲ್ಲಕ್ಕು ಜಗ್ಗದೇ ಜುಲೈ 23 ರಂದು ಯಲ್ಲಾಪುರದ ಸಬ್ ರಜಿಸ್ಟರ್ ಆಪೀಸ್ ನಲ್ಲಿ ರೆಜಿಸ್ಟರ್ ಕೂಡಾ ಮಾಡಿ ಬಿಟ್ಟಿದ್ದಾರೆ. ಗಣಪತಿ ಮೊನ್ನೆ ತನ್ನ ಹೆಂಡತಿಯನ್ನ ಮನೆಗೆ ಕರೆಯಿಸಿ ಕೊಡಿ ಎಂದು ಹೇಳಲು ಹೋದಾಗ ಆಶಾಳಿಗೆ ಇನ್ನೊಂದು ಮದುವೆ ಮಾಡಿದ ಸತ್ಯ ಬಯಲಿಗೆ ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com